ಕರೊನಾ ರೋಗಿಗಳ ಚಿಕಿತ್ಸೆಗಾಗಿ 3 ಐಷಾರಾಮಿ ಕಾರುಗಳನ್ನೇ ಆಸ್ಪತ್ರೆಯನ್ನಾಗಿಸಿದ ಐವರು ಸ್ನೇಹಿತರು!

ಜೈಪುರ: ಮಹಾಮಾರಿ ಕರೊನಾದಂತಹ ಬಿಕ್ಕಟ್ಟಿನ ಸಮಯದಲ್ಲಿ ವೈದ್ಯಕೀಯ ಅಗತ್ಯದ ಜತೆಗೆ ಮಾನವೀಯತೆ ಬಹಳ ಮುಖ್ಯ. ಈ ನಿಟ್ಟಿನಲ್ಲಿ ರಾಜಸ್ಥಾನದ ಐವರು ಸ್ನೇಹಿತರು ಎಲ್ಲರಿಗೂ ಮಾದರಿಯಾಗಿದ್ದಾರೆ. ರಾಜಸ್ಥಾನದ ಕೋಟಾ ನಗರದ ಐವರು ಸ್ನೇಹಿತರು ಮೂರು ಐಷಾರಾಮಿ ಕಾರುಗಳನ್ನೇ ತುರ್ತು ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಿ ಗಂಭೀರ ಕರೊನಾ ರೋಗಿಗಳಿಗೆ ವಾಹನದಲ್ಲೇ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆಗೆ ಹೊಸ ಭಾಷ್ಯ ಬರೆದಿದ್ದಾರೆ. ಇದು ಕೋಟಾದ ಕಾರು ಸರ್ವೀಸ್​ ಸೆಂಟರ್​ ನಡೆಸುವ ಚಂದೇಶ್​ ಗುಹಿಜಾ (44) ಅವರ ಪರಿಕಲ್ಪನೆಯಾಗಿದೆ. ಜನರು ಆಕ್ಸಿಜನ್​ ಮತ್ತು … Continue reading ಕರೊನಾ ರೋಗಿಗಳ ಚಿಕಿತ್ಸೆಗಾಗಿ 3 ಐಷಾರಾಮಿ ಕಾರುಗಳನ್ನೇ ಆಸ್ಪತ್ರೆಯನ್ನಾಗಿಸಿದ ಐವರು ಸ್ನೇಹಿತರು!