ಧೋನಿ, ಕೊಹ್ಲಿ ಬಗ್ಗೆ ಒಂದು ಪದದಲ್ಲಿ ಹೇಳಿ: ಫ್ಯಾನ್ಸ್​ ಪ್ರಶ್ನೆಗೆ ಸೂರ್ಯಕುಮಾರ್​ ಸೂಪರ್​ ಉತ್ತರ ಇಲ್ಲಿದೆ….

ನವದೆಹಲಿ: ಉತ್ತಮ ಪ್ರದರ್ಶನದೊಂದಿಗೆ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್​ ವೃತ್ತಿ ಬದುಕಿನಲ್ಲಿ ಅದ್ಭುತ ಆರಂಭ ಕಂಡ ಸೂರ್ಯಕುಮಾರ್ ಯಾದವ್​, ಶನಿವಾರ ಇನ್​ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರ​ ಸಭೆ ನಡೆಸಿದರು. ಅಭಿಮಾನಿಗಳು ಸೂರ್ಯಕುಮಾರ್​ಗೆ ಸಾಕಷ್ಟು ವಿಭಿನ್ನ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು. ಈ ಸಂದರ್ಭದಲ್ಲಿ ಟೀಮ್​ ಇಂಡಿಯಾದ ಮಾಜಿ ನಾಯಕ ಎಂ.ಎಸ್​. ಧೋನಿ ಮತ್ತು ಹಾಲಿ ನಾಯಕ ವಿರಾಟ್​ ಕೊಹ್ಲಿ ಬಗ್ಗೆ ಕೇಳಿಬಂದ ಪ್ರಶ್ನೆಗಳಿಗೆ ಸೂರ್ಯಕುಮಾರ್​ ನೀಡಿದ ಉತ್ತರ ಎಲ್ಲರ ಮನಸ್ಸು ಗೆದ್ದಿದೆ. ಪ್ರಶ್ನೋತ್ತರ ವೇಳೆ ಧೋನಿ ಮತ್ತು ಕೊಹ್ಲಿ … Continue reading ಧೋನಿ, ಕೊಹ್ಲಿ ಬಗ್ಗೆ ಒಂದು ಪದದಲ್ಲಿ ಹೇಳಿ: ಫ್ಯಾನ್ಸ್​ ಪ್ರಶ್ನೆಗೆ ಸೂರ್ಯಕುಮಾರ್​ ಸೂಪರ್​ ಉತ್ತರ ಇಲ್ಲಿದೆ….