ಫೇಸ್​ಬುಕ್​ ಇನ್ಮುಂದೆ ಫೇಸ್​ಬುಕ್​ ಆಗಿ ಉಳಿಯಲ್ಲ: ಘೋಷಣೆ ಆಯ್ತು ಹೊಸ ಹೆಸರು!

ನವದೆಹಲಿ: ಸಾಮಾಜಿಕ ಜಾಲತಾಣ ದೈತ್ಯ ಕಂಪನಿಗಳಲ್ಲಿ ಒಂದಾದ ಫೇಸ್​ಬುಕ್​ ಇನ್ನು ಹೆಚ್ಚು ದಿನ ಫೇಸ್​ಬುಕ್​ ಆಗಿ ಉಳಿಯುವುದಿಲ್ಲ. ಗುರುವಾರ ನಡೆದ ಕಂಪನಿಯ ಈವೆಂಟ್​ನಲ್ಲಿ ಫೇಸ್​ಬುಕ್​ ಹೆಸರು ಬದಲಾಯಿಸಿದ್ದು, ಇನ್ಮುಂದೆ ಮೆಟಾ (Meta) ಅನ್ನೋ ಹೆಸರಿನಿಂದ ಕರೆಯಲಾಗುತ್ತದೆ. ಕಂಪನಿಯ ಸಿಇಒ ಮಾರ್ಕ್​ ಜುಕರ್​ಬರ್ಗ್​ ಹೊಸ ಹೆಸರನ್ನು ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಜುಕರ್​ಬರ್ಗ್​, ನಮ್ಮದು ಸಂಪರ್ಕ ಸಾಧಿಸಲು ತಂತ್ರಜ್ಞಾನವನ್ನು ನಿರ್ಮಿಸುವ ಕಂಪನಿಯಾಗಿದೆ. ಒಟ್ಟಾಗಿ, ನಾವು ಅಂತಿಮವಾಗಿ ಜನರನ್ನು ನಮ್ಮ ತಂತ್ರಜ್ಞಾನದ ಕೇಂದ್ರದಲ್ಲಿ ಇರಿಸುವುದು ಮತ್ತು ಒಟ್ಟಾಗಿ, ನಾವು ಬೃಹತ್ … Continue reading ಫೇಸ್​ಬುಕ್​ ಇನ್ಮುಂದೆ ಫೇಸ್​ಬುಕ್​ ಆಗಿ ಉಳಿಯಲ್ಲ: ಘೋಷಣೆ ಆಯ್ತು ಹೊಸ ಹೆಸರು!