ನಿಗೂಢವಾಗಿ ಕುಸಿಯುತ್ತಿದೆ ಫೇಸ್​ಬುಕ್​ ಫಾಲೋವರ್ಸ್​ ಸಂಖ್ಯೆ: 100 ಮಿಲಿಯನ್​ನಿಂದ​ 9 ಸಾವಿರಕ್ಕಿಳಿದ ಜುಕರ್​ಬರ್ಗ್ ಫಾಲೋವರ್ಸ್​

ನವದೆಹಲಿ: ಸವಿನಿದ್ದೆಯನ್ನು ಮುಗಿಸಿ ಬೆಳ್ಳಂಬೆಳಗ್ಗೆ ತಮ್ಮ ಮೊಬೈಲ್​ ತೆಗೆದುಕೊಂಡು ಫೇಸ್​ಬುಕ್​ ತೆರೆದು ನೋಡಿದ ಅನೇಕ ಬಳಕೆದಾರರಿಗೆ ಇಂದು ಆಘಾತವೊಂದು ಕಾದಿತ್ತು. ಏನೆಂದರೆ, ವಿಶ್ವದ ಹಲವೆಡೆ ರಾತ್ರೋರಾತ್ರಿ ಫೇಸ್​ಬುಕ್​ ಬಳಕೆದಾರರ ಫಾಲೋವರ್ಸ್​ ಸಂಖ್ಯೆಯಲ್ಲಿ ದಿಢೀರ್​ ಕುಸಿತಕಂಡಿದೆ. ಫೇಸ್​ಬುಕ್​ ಕಂಡುಹಿಡಿದ ಮಾರ್ಕ್​ ಜುಕರ್​ಬರ್ಗ್​ ಸಹ ಇದರಿಂದ ಹೊರತಾಗಿಲ್ಲ ಎಂಬುದು ಇಲ್ಲಿನ ಗಮನಾರ್ಹ ಸಂಗತಿಯಾಗಿದೆ. ಹೌದು, ಫೇಸ್​ಬುಕ್​ ಫಾಲೋವರ್ಸ್​ ಸಂಖ್ಯೆ ನಿಗೂಢವಾಗಿ ಮಾಯವಾಗಿರುವುದನ್ನು ನೋಡಿ ದಂಗಾಗಿರುವ ಅನೇಕರು ಇಂದು ಬೆಳಗ್ಗೆಯಿಂದ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಮಸ್ಯೆಯ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ಸುಮಾರು 100 … Continue reading ನಿಗೂಢವಾಗಿ ಕುಸಿಯುತ್ತಿದೆ ಫೇಸ್​ಬುಕ್​ ಫಾಲೋವರ್ಸ್​ ಸಂಖ್ಯೆ: 100 ಮಿಲಿಯನ್​ನಿಂದ​ 9 ಸಾವಿರಕ್ಕಿಳಿದ ಜುಕರ್​ಬರ್ಗ್ ಫಾಲೋವರ್ಸ್​