ರಷ್ಯಾದ ಮಿಲಿಟರಿ ವಾಹನಗಳ ಮೇಲಿರುವ Z ಸಂಕೇತವು ಏನನ್ನು ಸೂಚಿಸುತ್ತದೆ? ಇಲ್ಲಿದೆ ರೋಚಕ ಉತ್ತರ

ಕೀಯೆವ್​/ಮಾಸ್ಕೋ: ಯುದ್ಧ ಪೀಡಿತ ಯೂಕ್ರೇನ್​ನಲ್ಲಿ ರಷ್ಯಾದ ಮಿಲಿಟರಿ ವಾಹನಗಳು ಮತ್ತು ಟ್ಯಾಂಕ್​ಗಳು ಸಾಮಾನ್ಯವಾಗಿವೆ. ಯುದ್ಧ ಶುರುವಾಗಿ 13 ದಿನಗಳ ಕಳೆದಿದ್ದು, ಈ ವಾಹನಗಳು ಯೂಕ್ರೇನ್​ ರಾಜಧಾನಿ ಕೀಯೆವ್​ ಮತ್ತು ಯೂಕ್ರೇನ್​ನ ಇತರೆ ನಗರಗಳಲ್ಲಿ ಸುತ್ತಾಡುತ್ತಿವೆ. ಬಹುತೇಕ ರಷ್ಯಾ ಮಿಲಿಟರಿ ವಾಹನಗಳಲ್ಲಿ ಬಣ್ಣದಲ್ಲಿ ಗುರುತು ಮಾಡಲಾದ ಝಡ್​ (Z) ಎಂಬ ಪದವಿದೆ. ಸಾಮಾಜಿಕ ಜಾಲತಾಣದಲ್ಲಿ ಯೂಕ್ರೇನ್​-ರಷ್ಯಾ ಯುದ್ಧದ ಕುರಿತು ಸಾಕಷ್ಟು ಫೋಟೋಗಳು ಹರಿದಾಡುತ್ತಿದ್ದು, ಅದರಲ್ಲಿ ರಷ್ಯಾ ಮಿಲಿಟರಿ ವಾಹನಗಳ ಮೇಲೆ ಬರೆದಿರುವ Z ಪದದ ಬಗ್ಗೆ ನೆಟ್ಟಿಗರು ಕುತೂಹಲ … Continue reading ರಷ್ಯಾದ ಮಿಲಿಟರಿ ವಾಹನಗಳ ಮೇಲಿರುವ Z ಸಂಕೇತವು ಏನನ್ನು ಸೂಚಿಸುತ್ತದೆ? ಇಲ್ಲಿದೆ ರೋಚಕ ಉತ್ತರ