ನೂರಕ್ಕೂ ಹೆಚ್ಚು ಸುಲಿಗೆ ಪ್ರಕರಣದಲ್ಲಿ ಮಾಜಿ ರಾಷ್ಟ್ರೀಯ ಆಟಗಾರ, ಚಿನ್ನದ ಪದಕ ವಿಜೇತ ಸೂರಜ್​ ಬಂಧನ..!

ನವದೆಹಲಿ: ಎರಡು ಬಾರಿ ಚಿನ್ನದ ಪದಕ ವಿತೇಜ, 28 ವರ್ಷದ ಮಾಜಿ ರಾಷ್ಟ್ರೀಯ ಟೇಕ್ವಾಂಡೋ ಆಟಗಾರ ಹಾಗೂ ಇಂಡಿಯನ್​ ಐಡಲ್​ ಹೆಸರಿನ ಕಿರುತೆರೆ ಕಾರ್ಯಕ್ರಮದಲ್ಲೂ ಮಿಂಚಿದ್ದ ಸೂರಜ್​ ಅಲಿಯಾಸ್​ ಫೈಟರ್​ನನ್ನು ದೆಹಲಿ ಪೊಲೀಸರು ಸುಲಿಗೆ ಪ್ರಕರಣದಲ್ಲಿ ಬಂಧಿಸಿದ್ದಾರೆ. ಸೂರಜ್​ ವಿರುದ್ಧ 100ಕ್ಕೂ ಅಧಿಕ ಸುಲಿಗೆ ಪ್ರಕರಣಗಳಿದ್ದು, ಪಶ್ಚಿಮ ದೆಹಲಿ ಪೊಲೀಸರು ಮಾಜಿ ರಾಷ್ಟ್ರೀಯ ಆಟಗಾರನನ್ನು ಬಂಧಿಸಿದ್ದಾರೆ. ಆರೋಪಿ ಸೂರಜ್​, ದೆಹಲಿಯ ಉತ್ತಮ ನಗರದ ಬಳಿಯ ವಿಕಾಸ್​ ನಗರದ ನಿವಾಸಿ. ಕಳೆದ ಬುಧವಾರ ದೆಹಲಿ ಪೊಲೀಸರು ಮೋತಿ ನಗರದಲ್ಲಿ … Continue reading ನೂರಕ್ಕೂ ಹೆಚ್ಚು ಸುಲಿಗೆ ಪ್ರಕರಣದಲ್ಲಿ ಮಾಜಿ ರಾಷ್ಟ್ರೀಯ ಆಟಗಾರ, ಚಿನ್ನದ ಪದಕ ವಿಜೇತ ಸೂರಜ್​ ಬಂಧನ..!