ನಾನು ಕಲಿತ ಮೊದಲ ಪಾಠ.. ಸಮಂತಾ ಡಿವೋರ್ಸ್ ಬೆನ್ನಲ್ಲೇ ಮಾಜಿ ಲವರ್​ ಸಿದ್ಧಾರ್ಥ್​ ಟ್ವೀಟ್​ ವೈರಲ್​

ಹೈದರಾಬಾದ್​: ತಾರಾದಂತಿ ಸಮಂತಾ-ನಾಗಚೈತನ್ಯ ಡಿವೋರ್ಸ್​ ವಿಚಾರವೀಗ ಹೆಚ್ಚು ಸದ್ದು ಮಾಡುತ್ತಿದೆ. ಮೊನ್ನೆವರೆಗೂ ಸುಮ್ಮನಿದ್ದ ನಾಗಸಮಂತಾ ನಿನ್ನೆ ದಿಢೀರನೇ ಬೇರೆ ಬೇರೆ ಆಗುತ್ತಿರುವುದಾಗಿ ಅಧಿಕೃತ ಘೋಷಣೆ ಮಾಡಿದರು. ಇಬ್ಬರು ತಮ್ಮ ವೈವಾಹಿಕ ಜೀವನವನ್ನು ಅರ್ಧ ಅಂತ್ಯಗೊಳಿಸಿರುವುದು ಅವರ ಅಭಿಮಾನಿಗಳಿಗೆ ಬಹಳ ಬೇಸರ ತರಿಸಿದೆ. ನಾಗಸಮಂತಾ ವೈವಾಹಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿರುವ ನಡುವೆಯೇ ಸಮಂತಾ ಮಾಜಿ ಪ್ರಿಯಕರ ನಟ ಸಿದ್ಧಾರ್ಥ್​ ಮಾಡಿರುವ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಮೋಸಗಾರರು ಎಂದಿಗೂ ಏಳಿಗೆ ಆಗುವುದಿಲ್ಲ ಎಂಬುದು … Continue reading ನಾನು ಕಲಿತ ಮೊದಲ ಪಾಠ.. ಸಮಂತಾ ಡಿವೋರ್ಸ್ ಬೆನ್ನಲ್ಲೇ ಮಾಜಿ ಲವರ್​ ಸಿದ್ಧಾರ್ಥ್​ ಟ್ವೀಟ್​ ವೈರಲ್​