ಬಿಗ್​ಬಾಸ್​ ನಗದು ಬಹುಮಾನಕ್ಕಿಂತ ಹೆಚ್ಚಿಗೆ ಗೆದ್ದಿದ್ದಾರಂತೆ ದಿವ್ಯಾ: ಹೇಗೆಂದು ತಿಳಿದ್ರೆ ಅಚ್ಚರಿ ಪಡ್ತೀರಾ!

ಬೆಂಗಳೂರು: ಕರೊನಾದಿಂದಾಗಿ ಬಿಗ್​ಬಾಸ್​ ಸೀಸನ್​​ 8ನೇ ಆವೃತ್ತಿ ಅರ್ಧಕ್ಕೆ ಮೊಟಕುಗೊಂಡಿದೆ. ಸ್ಪರ್ಧಿಗಳೆಲ್ಲರು ಇಂದು ಮನೆಯಿಂದ ಹೊರಗೆ ಬರಲಿದ್ದಾರೆ. ಯಾರು ಗೆಲ್ಲಲಿದ್ದಾರೆ? ಯಾರಿಗೆ ಬಹುಮಾನ ದೊರೆಯಲಿದೆ? ಎಂಬ ಮಾಹಿತಿ ಈವರೆಗೂ ತಿಳಿದುಬಂದಿಲ್ಲ. ಆದರೆ, ಮಹಿಳಾ ಸ್ಪರ್ಧಿ ದಿವ್ಯಾ ಉರುಡುಗ ನಗದು ಬಹಮಾನಕ್ಕಿಂತಲೂ ಹೆಚ್ಚು ಗೆದ್ದಿದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ. ಹೇಗೆಂದು ತಿಳಿಯುವ ಕುತೂಹಲವಿದ್ದರೆ ಮುಂದೆ ಓದಿ…. ಮಹಿಳಾ ಸ್ಪರ್ಧಿ ದಿವ್ಯಾ ಉರುಡುಗ ಬಿಗ್​ಬಾಸ್​ ಮನೆಯಿಂದ ಹೊರಗಡೆ ತನ್ನ ಖ್ಯಾತಿಯನ್ನು ಈಗಾಗಲೇ ಹೆಚ್ಚಿಸಿಕೊಂಡಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿರುವಾಗಲೇ ಮೂತ್ರನಾಳದ ಸೋಂಕಿನಿಂದ ದಿವ್ಯಾ … Continue reading ಬಿಗ್​ಬಾಸ್​ ನಗದು ಬಹುಮಾನಕ್ಕಿಂತ ಹೆಚ್ಚಿಗೆ ಗೆದ್ದಿದ್ದಾರಂತೆ ದಿವ್ಯಾ: ಹೇಗೆಂದು ತಿಳಿದ್ರೆ ಅಚ್ಚರಿ ಪಡ್ತೀರಾ!