ಬಹಳ ವರ್ಷಗಳ ಹಿಂದೆಯೇ ಧನುಷ್​-ಐಶ್ವರ್ಯಾ ಬೇರೆ ಆಗ್ಬೇಕಿತ್ತಂತೆ! ಆದ್ರೆ ಈ ಸಮಯಕ್ಕಾಗಿ ಕಾದಿದ್ದರು

ಚೆನ್ನೈ: ಕಾಲಿವುಡ್​ನ ಸ್ಟಾರ್​ ದಂಪತಿಗಳಾದ ನಟ ಧನುಷ್​ ಮತ್ತು ಸೂಪರ್​ಸ್ಟಾರ್​ ರಜಿನಿಕಾಂತ್​ ಹಿರಿಯ ಪುತ್ರಿ ಐಶ್ವರ್ಯಾ 18 ವರ್ಷಗಳ ದಾಂಪತ್ಯ ಜೀವನಕ್ಕೆ ಜ.17 ರಂದು ಏಕಾಏಕಿ ಗುಡ್​ ಬೈ ಹೇಳಿರುವುದು ಚಿತ್ರರಂಗಕ್ಕೆ ಮಾತ್ರವಲ್ಲದೇ ಅಸಂಖ್ಯಾತ ಅಭಿಮಾನಿಗಳಿಗೂ ಆಘಾತವಾಗಿದೆ. ಧನುಷ್​ ಮತ್ತು ಐಶ್ವರ್ಯಾರ ಫ್ರೆಂಡ್ಸ್​ ಹೇಳುವ ಪ್ರಕಾರ ಈ ನಿರ್ಧಾರ ದಿಢೀರನೇ ತೆಗೆದುಕೊಂಡ ನಿರ್ಧಾರವಲ್ಲ. ಬರೋಬ್ಬರಿ ಆರು ತಿಂಗಳು ಧನುಷ್​ ಮತ್ತು ಐಶ್ವರ್ಯಾ ಪರಸ್ಪರ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಅದರಲ್ಲೂ ತುಂಬಾ ವರ್ಷಗಳ ಹಿಂದೆಯೇ ಇವರಿಬ್ಬರು ಡಿವೋರ್ಸ್​ … Continue reading ಬಹಳ ವರ್ಷಗಳ ಹಿಂದೆಯೇ ಧನುಷ್​-ಐಶ್ವರ್ಯಾ ಬೇರೆ ಆಗ್ಬೇಕಿತ್ತಂತೆ! ಆದ್ರೆ ಈ ಸಮಯಕ್ಕಾಗಿ ಕಾದಿದ್ದರು