ಮಹಾರಾಷ್ಟ್ರ ಸೇರಿ ದೇಶದ ಕೇಂದ್ರ ಭಾಗಗಳಲ್ಲಿ ಮಾನ್ಸೂನ್​ ಮಾರುತಗಳು ವಾಡಿಕೆಗಿಂತ ವಿಳಂಬ ಸಾಧ್ಯತೆ

ಮುಂಬೈ: ಈ ಬಾರಿ ನೈಋತ್ಯ ಮುಂಗಾರು ಮಾರುತಗಳು ವಾಡಿಕೆಗಿಂತ ಮುಂಚಿತವಾಗಿಯೇ ಕಳೆದ ಭಾನುವಾರ ಕೇರಳಕ್ಕೆ ಪ್ರವೇಶಿಸಿದ್ದರೆ, ಮಹಾರಾಷ್ಟ್ರದಲ್ಲಿ ವಾಡಿಕೆಗಿಂತ ಹಿಂದುಳಿಯಲಿದೆ. ಇದಲ್ಲದೆ, ದೇಶದ ಕೇಂದ್ರ ಭಾಗಗಳಾದ ಛತ್ತೀಸ್​ಗಢ, ಒಡಿಶಾ ಮತ್ತು ಪೂರ್ವ ಮಧ್ಯಪ್ರದೇಶವು ಕೂಡ ನೈಋತ್ಯ ಮುಂಗಾರು ಮಾರುತಗಳ ಪ್ರವೇಶಕ್ಕೆ ಹೆಚ್ಚಿನ ಸಮಯ ಕಾಯಬೇಕಾಗಿದೆ. ಗುಜರಾತ್​, ಜಾರ್ಖಂಡ್​ ಮತ್ತು ಬಿಹಾರ ರಾಜ್ಯಗಳಲ್ಲಿ ನಿಗದಿಯಂತೆ ಜೂನ್​ 15ರ ನಂತರ ಮುಂಗಾರು ಮಾರುತಗಳು ಪ್ರವೇಶಿಸಲಿವೆ. ಮಾನ್ಸೂನ್ ಮಾರುತಗಳು ವೇಗವನ್ನು ಪಡೆಯುತ್ತಿದೆ. ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ಮಾಲ್ಡೀವ್ಸ್ ಹಾಗೂ ಕೊಮೊರಿನ್ … Continue reading ಮಹಾರಾಷ್ಟ್ರ ಸೇರಿ ದೇಶದ ಕೇಂದ್ರ ಭಾಗಗಳಲ್ಲಿ ಮಾನ್ಸೂನ್​ ಮಾರುತಗಳು ವಾಡಿಕೆಗಿಂತ ವಿಳಂಬ ಸಾಧ್ಯತೆ