ಲವರ್​ ಜತೆ ತಂಗಿ ಬೈಕ್​ನಲ್ಲಿ ಹೋಗುವುದನ್ನು ನೋಡಿದ ಅಣ್ಣ: ಮುಂದಾಗಿದ್ದೇನು? ಇಲ್ಲಿದೆ ಭಯಾನಕ ದೃಶ್ಯ

ಭೋಪಾಲ್​: ಸಹೋದರಿ ಬಾಯ್​ಫ್ರೆಂಡ್​ ಜತೆ ಬೈಕ್​ನಲ್ಲಿ ಹೋಗುತ್ತಿರುವುದನ್ನು ನೋಡಿ ಆಕ್ರೋಶಗೊಂಡ ಸಹೋದರನೊಬ್ಬ ಅವರನ್ನು ಮಿನಿ ಟ್ರಕ್​ನಲ್ಲಿ ಹಿಂಬಾಲಿಸಿ ಹೋಗಿ ಡಿಕ್ಕಿ ಹೊಡೆದಿರುವ ಸಿನಿಮೀಯ ಘಟನೆ ಮಧ್ಯಪ್ರದೇಶದ ಭೋಪಾಲ್​ನ ಅಯೋಧ್ಯ ನಗರದಲ್ಲಿ ನಡೆದಿದೆ. ತಂಗಿಯ ಮೇಲಿನ ಅನುಮಾನದಿಂದ ಆಕೆ ಮನೆಯಿಂದ ಹೊರ ಹೋದಾಗ ಸಹೋದರ ಆಕೆಯನ್ನು ಹಿಂಬಾಲಿಸಿದ್ದಾನೆ. ಆಕೆ ತನ್ನ ಬಾಯ್​ಫ್ರೆಂಡ್​ ಜತೆ ಬೈಕ್​ನಲ್ಲಿ ಹೋಗುವುದನ್ನು ನೋಡಿ ಹೇಗಾದರೂ ಮಾಡಿ ಇಬ್ಬರನ್ನು ಹಿಡಿಯಬೇಕೆಂದು ಮಿನಿ ಟ್ರಕ್​ನಲ್ಲಿ ಚೇಸ್​ ಮಾಡಿದ್ದಾನೆ. ಮೊದಲು ಇಬ್ಬರನ್ನು ತಡೆಯಬೇಕೆಂದು ಯತ್ನಿಸಿದ್ದಾನೆ. ಆದರೆ, ಅಣ್ಣನನ್ನು ನೋಡಿದ … Continue reading ಲವರ್​ ಜತೆ ತಂಗಿ ಬೈಕ್​ನಲ್ಲಿ ಹೋಗುವುದನ್ನು ನೋಡಿದ ಅಣ್ಣ: ಮುಂದಾಗಿದ್ದೇನು? ಇಲ್ಲಿದೆ ಭಯಾನಕ ದೃಶ್ಯ