ಈಗಷ್ಟೇ ಚೇತರಿಕೆ ಕಾಣುತ್ತಿರುವ ಸಿನಿಮಾ ಕ್ಷೇತ್ರದ ಮೇಲೆ ಮತ್ತೆ ರೂಪಾಂತರಿ ಕರೊನಾತಂಕ

ಬೆಂಗಳೂರು: ಮಹಾಮಾರಿ ಕರೊನಾ ವೈರಸ್​ನಿಂದ ಈಗಾಗಲೇ ತತ್ತರಿಸಿ ಹೋಗಿ ಈಗಷ್ಟೇ ಚೇತರಿಕೆ ಕಾಣುತ್ತಿರುವ ಭಾರತೀಯ ಸಿನಿರಂಗಕ್ಕೆ ಮತ್ತೊಮ್ಮೆ ಭಯ ಶುರುವಾಗಿದೆ. ಕರೊನಾ ರೂಪಾಂತರಿ ಓಮಿಕ್ರಾನ್​ ತಳಿಯಿಂದಾಗಿ ಸಿನಿಮಾ ಕ್ಷೇತ್ರವರಿಗೆ ಆತಂಕ ಕಾಡತೊಡಗಿದೆ. ಚಿತ್ರರಂದ ಇತ್ತೀಚೆಗೆ ತಾನೇ ಚೇತರಿಸಿಕೊಳ್ಳುತ್ತಿದೆ. ಸರ್ಕಾರ 50% ನಿಂದ 100% ಸೀಟು ಭರ್ತಿಗೆ ಇತ್ತೀಚೆಗೆ ತಾನೇ ಅವಕಾಶ ನೀಡಿದೆ. ಆದ್ರೆ, ಹೊಸ ವೈರಸ್ ಚಿತ್ರೋದ್ಯಮಕ್ಕೆ ಪೆಟ್ಟು ನೀಡಿದ್ರೆ ಕಷ್ಟ ಚಿತ್ರೋದ್ಯಮ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಕಳೆದ ಎರಡೂ ವರ್ಷಗಳಿಂದ ನಮ್ಮ ಜೀವನವನ್ನು ಮನೆಯಲ್ಲೇ ಕಳೆದಿದ್ದೇವೆ. ಮೂರು … Continue reading ಈಗಷ್ಟೇ ಚೇತರಿಕೆ ಕಾಣುತ್ತಿರುವ ಸಿನಿಮಾ ಕ್ಷೇತ್ರದ ಮೇಲೆ ಮತ್ತೆ ರೂಪಾಂತರಿ ಕರೊನಾತಂಕ