ಕಾಲೇಜಿಗೆ ಹೋದ ವಿದ್ಯಾರ್ಥಿನಿ ನಾಪತ್ತೆ: Instagram ಸುಳಿವು ಹುಡುಕಿ ಹೊರಟ ಪೊಲೀಸರಿಗೆ ಕಾದಿತ್ತು ಸರ್ಪ್ರೈಸ್​!

ಹೈದರಾಬಾದ್​: ಕಾಲೇಜಿನಿಂದ ನಾಪತ್ತೆಯಾಗಿದ್ದ ಬಿ.ಟೆಕ್​ ಮೊದಲ ವರ್ಷದ ವಿದ್ಯಾರ್ಥಿನಿಯನ್ನು ಆಕೆಯ ಇನ್​ಸ್ಟಾಗ್ರಾಂ ಖಾತೆಯ ನೆರವಿನಿಂದ ಸುಲಭವಾಗಿ ಪತ್ತೆಹಚ್ಚಿರುವ ಘಟನೆ ಹೈದರಾಬಾದ್​ನಲ್ಲಿ ವರದಿಯಾಗಿದೆ. ಸಕಿರೆಡ್ಡಿ ವರ್ಷಿಣಿ ಎಂಬಾಕೆ ಹೈದರಾಬಾದ್​ ನಗರಕ್ಕೆ ಹತ್ತಿರ ಇರುವ ಮೇಡ್ಚಲ್​ ಜಿಲ್ಲೆಯ ಕೊಂಡ್ಲಕೊಯಾ ನಗರದಲ್ಲಿರುವ ಸಿಎಂಆರ್​ ಟೆಕ್ನಿಕಲ್​ ಕ್ಯಾಂಪಸ್​ನ ಬಿ.ಟೆಕ್​ ವಿದ್ಯಾರ್ಥಿನಿ. ಈಕೆ ಜುಲೈ 7ರಂದು ತಮ್ಮ ಸಂಬಂಧಿ ವಂಶಿ ಮೋಹನ್​ ರೆಡ್ಡಿ ಎಂಬುವರ ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ತೆರಳಿದ್ದರು. ಇದಾದ ಬೆನ್ನಲ್ಲೇ ಐಡಿ ಕಾರ್ಡ್​ ಮತ್ತು ಫೋನ್​ ಮರೆತು ಬಂದಿರುವುದಾಗಿ ಹೇಳಿ ಬೆಳಗ್ಗೆ … Continue reading ಕಾಲೇಜಿಗೆ ಹೋದ ವಿದ್ಯಾರ್ಥಿನಿ ನಾಪತ್ತೆ: Instagram ಸುಳಿವು ಹುಡುಕಿ ಹೊರಟ ಪೊಲೀಸರಿಗೆ ಕಾದಿತ್ತು ಸರ್ಪ್ರೈಸ್​!