ತಾಯಿಯ ಕಷ್ಟ ಸಹಿಸದೇ ಆಟೋ ಚಾಲಕಿಯಾದ ಪಿಯು ವಿದ್ಯಾರ್ಥಿನಿ: ಈಕೆಯ ಕತೆ ಕೇಳಿದ್ರೆ ಮನಕಲಕುತ್ತೆ!

ನಲ್ಗೊಂಡ: ವಿದ್ಯಾರ್ಥಿ ಜೀವನದಲ್ಲಿ ಬಹುತೇಕರು ಪ್ರತಿಯೊಂದಕ್ಕೂ ಪಾಲಕರ ಮೇಲೆ ಅವಲಂಬಿತವಾಗಿರುತ್ತಾರೆ. ಆದರೆ, ಕೆಲವರು ಓದಿನ ಜತೆಗೆ ಕುಟುಂಬದ ಬೆನ್ನೆಲುಬಾಗಿ ನಿಂತಿರುತ್ತಾರೆ. ಬಡತನದಿಂದ ಬಂದ ಬಹುತೇಕ ಯುವಕರ ಜೀವನದ ಹಾದಿ ಇದೇ ಹಾಗಿರುತ್ತದೆ. ಇದಕ್ಕೆ ಯುವತಿಯರು ಸಹ ಹೊರತಾಗಿಲ್ಲ ಎಂಬುದನ್ನು ಈ ಒಂದು ಘಟನೆ ನೆನಪು ಮಾಡಿದೆ. ಬಹುತೇಕರ ಬಾಳಿಗೆ ಅಂಟಿದ ಶಾಪವೆಂದರೆ ಅದು ಬಡತನ. ಅದರಿಂದ ಆಚೆಗೆ ಬರಲು ಕೆಲವರು ಅಡ್ಡದಾರಿ ಹಿಡಿದರೆ, ಈ ಯುವತಿ ಆಯ್ದುಕೊಂಡ ದಾರಿ ಇನ್ನೊಬ್ಬರಿಗೆ ದಾರಿದೀಪವಾಗಿದೆ. ಪ್ರತಿದಿನ ಕಾಲೇಜಿಗೆ ತನ್ನ ಆಟೋವನ್ನು … Continue reading ತಾಯಿಯ ಕಷ್ಟ ಸಹಿಸದೇ ಆಟೋ ಚಾಲಕಿಯಾದ ಪಿಯು ವಿದ್ಯಾರ್ಥಿನಿ: ಈಕೆಯ ಕತೆ ಕೇಳಿದ್ರೆ ಮನಕಲಕುತ್ತೆ!