ಚೀನಾ ವಿಮಾನ ಪತನದಲ್ಲಿ 132 ಮಂದಿ ಸಾವು: ಬೇಕಂತಲೇ ಮಾಡಿದ ಕೃತ್ಯ, ಬೆಚ್ಚಿಬೀಳಿಸಿದೆ ಅಮೆರಿಕ ವರದಿ

ಬೀಜಿಂಗ್​: ಕಳೆದ ಮಾರ್ಚ್​ ತಿಂಗಳಲ್ಲಿ ಚೀನಾದಲ್ಲಿ ದುರಂತ ಘಟನೆಯೊಂದು ಸಂಭವಿಸಿರು. ಸಿಬ್ಬಂದಿ ಸೇರಿದಂತೆ 132 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ದಕ್ಷಿಣ ಚೀನಾದಲ್ಲಿ ಪತನಗೊಂಡು ಎಲ್ಲರು ಸಾವಿಗೀಡಾಗಿದ್ದರು. ಈ ಘಟನೆಯ ಬಗ್ಗೆ ಇದೀಗ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಉದ್ದೇಶಪೂರ್ವಕವಾಗಿಯೇ ನಡೆದ ದುಷ್ಕೃತ್ಯ ಎಂದು ಹೇಳಲಾಗಿದೆ. ಪತನವಾದ ವಿಮಾನದಲ್ಲಿ ದೊರೆತ ಬ್ಲಾಕ್​ ಬಾಕ್ಸ್​ನಿಂದ ಸಂಗ್ರಹಿಸಲಾದ ಡೇಟಾ ಪ್ರಕಾರ, ಕಾಕ್​ಪಿಟ್​ನಲ್ಲಿ ಒಬ್ಬರು ಉದ್ದೇಶಪೂರ್ವಕವಾಗಿಯೇ ವಿಮಾನವನ್ನು ಪತನ ಮಾಡಿರುವುದು ಬೆಳಕಿಗೆ ಬಂದಿದೆ. ಚೀನಾ ಈಸ್ಟರ್ನ್​ ಏರ್​ಲೈನ್ಸ್​ಗೆ ಸೇರಿದ ಬೋಯಿಂಗ್​ ಜೆಟ್​ 737-800 ವಿಮಾನವು … Continue reading ಚೀನಾ ವಿಮಾನ ಪತನದಲ್ಲಿ 132 ಮಂದಿ ಸಾವು: ಬೇಕಂತಲೇ ಮಾಡಿದ ಕೃತ್ಯ, ಬೆಚ್ಚಿಬೀಳಿಸಿದೆ ಅಮೆರಿಕ ವರದಿ