ಚಿಕನ್​ ಪ್ರಿಯರಿಗೆ ಸಿಹಿ ಸುದ್ದಿ: ನಾಲ್ಕು ತಿಂಗಳ ಬಳಿಕ ಇಳಿಕೆಯಾಯ್ತು ಕೋಳಿ ಮಾಂಸದ ಬೆಲೆ

ಬೆಂಗಳೂರು: ಕಳೆದ ನಾಲ್ಕೈದು ತಿಂಗಳಿಂದ ಚಿಕನ್​ ಬೆಲೆ ಜೇಬು ಸುಡುವಂತಿದೆ. ಮೊದಲೆಲ್ಲ 200 ರೂ. ಒಳಗೆ ಇರುತ್ತಿದ್ದ ಒಂದು ಕೆಜಿ ಚಿಕನ್​ ಬೆಲೆ ಇದೀಗ 200 ರೂ. ದಾಟಿದ್ದು, ಜನ ಸಾಮಾನ್ಯರಿಗೆ ಹೊರೆಯಾಗಿದೆ. ಆದರೆ, ಚಿಕನ್​ ಪ್ರಿಯರಿಗೆ ಇದೀಗ ಸಿಹಿ ಸುದ್ದಿಯೊಂದ ಹೊರಬಿದ್ದಿದೆ. ಅದೇನೆಂದರೆ ಚಿಕನ್​ ಬೆಲೆಯಲ್ಲಿ ಇಳಿಕೆ ಕಂಡಿದೆ. ಕೆಜಿಗೆ 240 ರೂಪಾಯಿ ಇದ್ದ ಚಿಕನ್​ ಬೆಲೆ ಇದೀಗ 170ಕ್ಕೆ ಇಳಿದಿದೆ. ಅದಕ್ಕೆ ಕಾರಣ ಕಾರ್ತಿಕ ಮಾಸ. ಕೆಲವರು ಈ ಮಾಸದಲ್ಲಿ ಚಿಕನ್​ ತಿನ್ನುವುದಿಲ್ಲ. ಕಾರ್ತಿಕ … Continue reading ಚಿಕನ್​ ಪ್ರಿಯರಿಗೆ ಸಿಹಿ ಸುದ್ದಿ: ನಾಲ್ಕು ತಿಂಗಳ ಬಳಿಕ ಇಳಿಕೆಯಾಯ್ತು ಕೋಳಿ ಮಾಂಸದ ಬೆಲೆ