ಚಲಿಸುವ ಬೈಕ್​ ಮೇಲೆಯೇ ರೊಮ್ಯಾನ್ಸ್​: ಚಾ.ನಗರದಲ್ಲಿ ಪ್ರೇಮಿಗಳಿಬ್ಬರ ಹುಚ್ಚಾಟದ ವಿಡಿಯೋ ವೈರಲ್!​

ಚಾಮರಾಜನಗರ: ಪ್ರೀತಿಯ ವಿಚಾರದಲ್ಲಿ ಕೆಲವೊಂದು ದೃಶ್ಯಗಳನ್ನು ಇಷ್ಟು ದಿನ ಸಿನಿಮಾಗಳಲ್ಲಿ ಮಾತ್ರ ನೋಡುತ್ತಿದ್ದೆವು. ಬೈಕ್​ ಮೇಲೆ ಪ್ರೇಯಸಿಯನ್ನು ಕೂರಿಸಿಕೊಂಡು ರೊಮ್ಯಾನ್ಸ್​ ಮಾಡುವುದು ಸಿನಿಮಾಗಳಲ್ಲಿ ಮಾತ್ರ ಕಾಣ ಸಿಗುತ್ತಿದ್ದವು. ಆದರೆ, ಇಂದಿನ ಕೆಲ ಯುವಕ-ಯುವತಿಯರು ಅದನ್ನು ನಿಜ ಜೀವನದಲ್ಲೂ ಅನುಸರಿಸುತ್ತಿರುವುದಕ್ಕೆ ಈ ಒಂದು ವಿಡಿಯೋ ತಾಜಾ ನಿದರ್ಶನವಾಗಿದೆ. ಹೌದು, ಪ್ರೇಮಿಗಳಿಬ್ಬರ ಲವ್ವಿ-ಡವ್ವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಬೈಕ್​ನ​ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿ‌ಯನ್ನು ಕೂರಿಸಿಕೊಂಡು ಬಾಯ್​ಫ್ರೆಂಡ್​ ಜಾಲಿ ರೈಡ್ ಜತೆಗೆ ರೊಮ್ಯಾನ್ಸ್​ ಮಾಡಿರುವ ಘಟನೆ … Continue reading ಚಲಿಸುವ ಬೈಕ್​ ಮೇಲೆಯೇ ರೊಮ್ಯಾನ್ಸ್​: ಚಾ.ನಗರದಲ್ಲಿ ಪ್ರೇಮಿಗಳಿಬ್ಬರ ಹುಚ್ಚಾಟದ ವಿಡಿಯೋ ವೈರಲ್!​