ಬೆಕ್ಕನ್ನು ನೋಡಿದ್ರೆ ದುರಾದೃಷ್ಟ ಅಂದುಕೊಳ್ಳುವವರು ಈ ಸ್ಟೋರಿನಾ ಓದಲೇ ಬೇಕು: 10 ಲಕ್ಷ ಬಂಪರ್​ ಬಹುಮಾನ!

ದುಬೈ: ಬೆಕ್ಕನ್ನು ನೋಡಿದರೆ ದುರಾದೃಷ್ಟ ಅಂದುಕೊಳ್ಳುವವರು ಈ ಸ್ಟೋರಿನಾ ಓದಲೇ ಬೇಕು. ಅಪಶಕುನ ಎಂಬ ಕುಖ್ಯಾತಿಯನ್ನು ಹೊತ್ತುಕೊಂಡಿರುವ ಬೆಕ್ಕಿನಿಂದಲೇ ಕೆಲ ಹುಡುಗರು ಬರೋಬ್ಬರಿ 10 ಲಕ್ಷ ರೂ. ಬಹುಮಾನ ಪಡೆದುಕೊಂಡಿದ್ದಾರೆ. ಮಹಡಿ ಮೇಲಿಂದ ಬೀಳುತ್ತಿದ್ದ ಬೆಕ್ಕನ್ನು ರಕ್ಷಿಸಿದ ಹುಡುಗರ ತಂಡವೊಂದಕ್ಕೆ 10 ಲಕ್ಷ ರೂ. ಬಹುಮಾನ ಒಲಿದು ಬಂದಿದೆ. ಗರ್ಭಿಣಿ ಬೆಕ್ಕೊಂದು ಆಕಸ್ಮಿಕವಾಗಿ ಕಟ್ಟಡದಿಂದ ಬೀಳುವುದನ್ನು ನೋಡಿದ ಹುಡುಗರ ತಂಡವೊಂದು ಅದನ್ನು ಅಗಲವಾದ ಬಟ್ಟೆಯಿಂದ ಹಿಡಿಯುವ ಮೂಲಕ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಈ ಘಟನೆ ದುಬೈನಲ್ಲಿ ನಡೆದಿದ್ದು, … Continue reading ಬೆಕ್ಕನ್ನು ನೋಡಿದ್ರೆ ದುರಾದೃಷ್ಟ ಅಂದುಕೊಳ್ಳುವವರು ಈ ಸ್ಟೋರಿನಾ ಓದಲೇ ಬೇಕು: 10 ಲಕ್ಷ ಬಂಪರ್​ ಬಹುಮಾನ!