ಟಾಲಿವುಡ್​ ಹಾಟ್​ ಬ್ಯೂಟಿ ಪಾಯಲ್​ ರಜಪೂತ್ ಎಡವಟ್ಟು​: ಕೋರ್ಟ್​ ಆದೇಶದ ಮೇರೆಗೆ ದಾಖಲಾಯ್ತು ದೂರು!

ಹೈದರಾಬಾದ್​: ಟಾಲಿವುಡ್​ ಹಾಟ್​ ಬ್ಯೂಟಿ ಪಾಯಲ್​ ರಜಪೂತ್​ ಸಣ್ಣ ಎಡವಟ್ಟು ಮಾಡಿಕೊಂಡಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಅಸಲಿಗೆ ಪಾಯಲ್​ ರಜಪೂತ್​ ಮಾಡಿಕೊಂಡ ಎಟವಟ್ಟು ಏನೆಂದರೆ, ಪೆದ್ದಪಲ್ಲಿಯ ಅಂಗಡಿಯೊಂದರ ಉದ್ಘಾಟನೆಯಲ್ಲಿ ಅವರು ಪಾಲ್ಗೊಂಡಿದ್ದರು. ಇದರ ಬೆನ್ನಲ್ಲೇ ಸಂತೋಷ್​ ಎಂಬುವರು ಕೋರ್ಟ್​ ಮೆಟ್ಟಿಲೇರಿದ್ದು, ನಟಿ ಪಾಯಲ್​ ಅವರು ಉದ್ಘಟನಾ ಕಾರ್ಯಕ್ರಮದಲ್ಲಿ ಮಾಸ್ಕ್​ ಧರಿಸದೇ ಕರೊನಾ ನಿಯಮ ಉಲ್ಲಂಘಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಕೋರ್ಟ್​ ಆದೇಶದ ಮೇರೆಗೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಾಯಲ್​ ಮಾತ್ರವಲ್ಲದೆ, ಶಾಪ್​ ಮಾಲೀಕ ಸೇರಿದಂತೆ … Continue reading ಟಾಲಿವುಡ್​ ಹಾಟ್​ ಬ್ಯೂಟಿ ಪಾಯಲ್​ ರಜಪೂತ್ ಎಡವಟ್ಟು​: ಕೋರ್ಟ್​ ಆದೇಶದ ಮೇರೆಗೆ ದಾಖಲಾಯ್ತು ದೂರು!