ಚಂದ್ರ-ಮಂಗಳ ಗ್ರಹಕ್ಕೆ ಬುಲೆಟ್​ ಟ್ರೈನ್? ಅಂತರ್​ಗ್ರಹ ಸಾರಿಗೆ ವ್ಯವಸ್ಥೆಗೆ ಜಪಾನ್​ ಪ್ಲಾನ್​ ಹೀಗಿದೆ ನೋಡಿ…​

ಟೋಕಿಯೊ: ಸೈನ್ಸ್​ ಫಿಕ್ಸನ್​​ ಸಿನಿಮಾಗಳಲ್ಲಿ ನಾವು-ನೀವು ನೋಡಿರುವುದನ್ನು ವಾಸ್ತವ ರೂಪಕ್ಕೆ ತರಲು ಜಪಾನ್​ ಮುಂದಾಗಿದೆ. ಭವಿಷ್ಯದಲ್ಲಿ ಮಾನವ ವಿವಿಧ ಗ್ರಹಗಳಿಗೆ ಪ್ರಯಾಣ ಬೆಳೆಸಬಹುದು! ಹೌದು, ನೀವು ಓದುತ್ತಿರುವುದು ಕಲ್ಪನೆಯಲ್ಲಿ ವಾಸ್ತವ. ಇಂಥದ್ದೊಂದು ಪ್ರಯತ್ನಕ್ಕೆ ಜಪಾನ್​ ಸರ್ಕಾರ ಕೈಹಾಕಿದೆ. ತಮ್ಮ ತಂತ್ರಜ್ಞಾನದ ಮೂಲಕ ಮಾನವರನ್ನು ಬುಲೆಟ್​ ಟ್ರೈನ್​ ಮೂಲಕ ಮಂಗಳ ಮತ್ತು ಚಂದ್ರ ಗ್ರಹಕ್ಕೆ ಕಳುಹಿಸಲು ಜಪಾನ್​​ ಅಂತರ್​ಗ್ರಹ ಪ್ರಯಾಣದ ಯೋಜನೆಯನ್ನು ರೂಪಿಸುತ್ತಿದೆ ಎಂದು ವೆದರ್​ ಚಾನೆಲ್​ ಇಂಡಿಯಾ ವರದಿ ಮಾಡಿದೆ. ಈ ಯೋಜನೆಗಾಗಿ ಜಪಾನ್​ ಗಾಜಿನ ಆವಾಸಸ್ಥಾನದ … Continue reading ಚಂದ್ರ-ಮಂಗಳ ಗ್ರಹಕ್ಕೆ ಬುಲೆಟ್​ ಟ್ರೈನ್? ಅಂತರ್​ಗ್ರಹ ಸಾರಿಗೆ ವ್ಯವಸ್ಥೆಗೆ ಜಪಾನ್​ ಪ್ಲಾನ್​ ಹೀಗಿದೆ ನೋಡಿ…​