ಟೇಕಾಫ್​ ಆದ ಕೆಲವೇ ಕ್ಷಣಗಳಲ್ಲಿ ಕಳಚಿಬಿತ್ತು ವಿಮಾನದ ಲ್ಯಾಂಡಿಂಗ್​ ಗೇರ್​ ಟೈರ್! ಮುಂದೇನಾಯ್ತು ನೀವೇ ನೋಡಿ…​

ನ್ಯೂಯಾರ್ಕ್​: ಇಟಲಿಯ ಟರಂಟೋ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್​ ಆದ ಕೆಲವೇ ಕ್ಷಣಗಳಲ್ಲಿ ಅಟ್ಲಾಸ್​ ವಾಯು ವಿಮಾನ ಸಂಸ್ಥೆಯ ಬೋಯಿಂಗ್​ 747 ಡ್ರೀಮ್​ಲಿಫ್ಟರ್​ ವಿಮಾನದ ಲ್ಯಾಂಡಿಂಗ್​ ಗೇರ್​ ಟೈರ್​ ಕಳಚಿಬಿದ್ದ ಘಟನೆ ನಡೆದಿದೆ. ಬೋಯಿಂಗ್ 787 ಡ್ರೀಮ್‌ಲೈನರ್ ಘಟಕಗಳನ್ನು ಸಾಗಿಸಲು ಮುಖ್ಯವಾಗಿ ಬಳಸಲಾಗುವ ಬೋಯಿಂಗ್​ 747 ದೈತ್ಯ ವಿಮಾನವು ಇಟಲಿಯ ಟರಂಟೋದಿಂದ ಯುನೈಟೆಡ್ ಸ್ಟೇಟ್ಸ್‌ನ ಚಾರ್ಲ್ಸ್‌ಟನ್‌ ಹೊರಡುವಾಗ ಈ ಘಟನೆ ಸಂಭವಿಸಿದೆ. ಟೈರ್​ ಕಳಚಿಬಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೊರಡಲು ಸಿದ್ಧವಾಗುವ ವಿಮಾನ ರನ್​ವೇನಲ್ಲಿ ವೇಗವಾಗಿ … Continue reading ಟೇಕಾಫ್​ ಆದ ಕೆಲವೇ ಕ್ಷಣಗಳಲ್ಲಿ ಕಳಚಿಬಿತ್ತು ವಿಮಾನದ ಲ್ಯಾಂಡಿಂಗ್​ ಗೇರ್​ ಟೈರ್! ಮುಂದೇನಾಯ್ತು ನೀವೇ ನೋಡಿ…​