ಟಿಕೆಟ್ ಪಡೆಯದೇ ಬಿಎಂಟಿಸಿಯಲ್ಲಿ 2 ಸಾವಿರ ಜನರ ಪ್ರಯಾಣ: ಪ್ರಯಾಣಿಕರನ್ನು ಪತ್ತೆ ಹಚ್ಚಿ ದಂಡ ವಸೂಲಿ

ಬೆಂಗಳೂರು: ಬಿಎಂಟಿಸಿನಲ್ಲಿ ಟಿಕೆಟ್ ಪಡೆಯದೇ ಪ್ರಯಾಣಿಸುತ್ತಿದ್ದ 2031 ಪ್ರಯಾಣಿಕರನ್ನು ಪತ್ತೆ ಹಚ್ಚಿ ಅವರಿಂದ 3.39 ಲಕ್ಷ ರೂ.ದಂಡ ವಸೂಲಿ ಮಾಡಿದೆ. ಬಿಎಂಟಿಸಿಯು ಆಕ್ಟೋಬರ್ ತಿಂಗಳಲ್ಲಿ 14,233 ಟ್ರಿಪ್‌ಗಳನ್ನು ತಪಾಸಣೆ ನಡೆಸಿ 2031 ಪ್ರಯಾಣಿಕರು ಟಿಕೆಟ್ ಪಡೆಯದೆ, ಪ್ರಯಾಣಿಸುತ್ತಿದ್ದವರನ್ನು ಪತ್ತೆ ಹಚ್ಚಿದೆ. ಇವರಿಂದ 3,39,100 ರೂ.ದಂಡ ವಸೂಲಿ ಮಾಡಿ, 1295 ಬಿಟಿಎಂಸಿ ನಿರ್ವಾಹಕರ ವಿರುದ್ಧ ಪ್ರಕರಣವನ್ನು ದಾಖಲಿಸಿದೆ. ಇದು ಮಾತ್ರವಲ್ಲದೆ, 172 ಪುರುಷರು ಮಹಿಳಾ ಪ್ರಯಾಣಿಕರ ಆಸನದಲ್ಲಿ ಕುಳಿತ ಪರಿಣಾಮ ಇವರಿಗೂ ದಂಡ ವಿಧಿಸಿರುವ ಸಂಸ್ಥೆಯು ಇವರಿಂದ 17,200 … Continue reading ಟಿಕೆಟ್ ಪಡೆಯದೇ ಬಿಎಂಟಿಸಿಯಲ್ಲಿ 2 ಸಾವಿರ ಜನರ ಪ್ರಯಾಣ: ಪ್ರಯಾಣಿಕರನ್ನು ಪತ್ತೆ ಹಚ್ಚಿ ದಂಡ ವಸೂಲಿ