ವಾಹನ ಚಾಲಕರೇ ಎಚ್ಚರ! ನೀವು ತಪ್ಪು ಮಾಡದಿದ್ರೂ ನಿಮ್ಮ ವಾಹನಕ್ಕೆ ಬಿದ್ದಿರುತ್ತದೆ ದಂಡ

ಬೆಂಗಳೂರು: ನಗರದ ವಾಹನ ಚಾಲಕರು ತುಂಬಾ ಎಚ್ಚರಿಕೆ ವಹಿಸಬೇಕಾದ ಸುದ್ದಿ ಇದು. ಏಕೆಂದರೆ, ನೀವು ತಪ್ಪು ಮಾಡದೇ ಇದ್ರೂ ನಿಮ್ಮ ವಾಹನಕ್ಕೆ ದಂಡ ಬಿದ್ದಿರುತ್ತದೆ. ಅಂಥದ್ದೊಂದು ಖತರ್ನಾಕ್​ ಕೃತ್ಯ ನಗರದಲ್ಲಿ ನಡೆಯುತ್ತಿದ್ದು, ಇದೀಗ ಬೆಳಕಿಗೆ ಬಂದಿದೆ. ಹೌದು, ನಗರದಲ್ಲಿ ನಕಲಿ‌ ನಂಬರ್ ಪ್ಲೇಟ್ ಹಾವಳಿ ಹುಟ್ಟಿಕೊಂಡಿದೆ. ಯಾರದ್ದೋ ಹೆಸರಿನಲ್ಲಿರುವ ನಂಬರ್ ಇನ್ಯಾವುದೋ ವಾಹನಕ್ಕೆ ಬಳಕೆ ಮಾಡಲಾಗುತ್ತಿದೆ. ದಂಡದ ರಶೀದಿ ಬಂದಾಗಲೇ ಈ ಬಗ್ಗೆ ವಾಹನ ಮಾಲೀಕರಿಗೆ ಗೊತ್ತಾಗುತ್ತಿದ್ದು, ಬೆಂಗಳೂರು ಸಂಚಾರಿ ಪೊಲೀಸರಿಗೆ ನಿರಂತವಾಗಿ ದೂರು ಬರುತ್ತಿದೆ. ಬಜಾಜ್ … Continue reading ವಾಹನ ಚಾಲಕರೇ ಎಚ್ಚರ! ನೀವು ತಪ್ಪು ಮಾಡದಿದ್ರೂ ನಿಮ್ಮ ವಾಹನಕ್ಕೆ ಬಿದ್ದಿರುತ್ತದೆ ದಂಡ