ಕ್ಯಾಬ್​ ಚಾಲಕನಿಂದ ಯುವತಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಮೊಬೈಲ್​ ರಹಸ್ಯ ಬಯಲು!

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಕ್ಯಾಬ್​ ಚಾಲಕನಿಂದ ಯುವತಿ ಮೇಲೆ ಅತ್ಯಾಚಾರ ಪ್ರಕರಣವೀಗ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ಪೊಲೀಸ್ ತನಿಖಾ ವೇಳೆ ಪ್ರಕರಣ ಕುರಿತ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಆರೋಪಿ ಕ್ಯಾಬ್ ಡ್ರೈವರ್ ದೇವರಾಜ್​ಗೂ ಮತ್ತು ಸಂತ್ರಸ್ತ ಯುವತಿಗೂ ಮೊದಲೇ ಪರಿಚಯವಿತ್ತು. ಈ ಹಿಂದೆಯು ಕೂಡ ಸಾಕಷ್ಟು ಬಾರಿ ಯುವತಿಯನ್ನು ದೇವರಾಜ್​ ಡ್ರಾಪ್ ಮಾಡಿದ್ದ. ಈ ವೇಳೆ ಇಬ್ಬರ ನಡುವೆ ಪರಿಚಯವಾಗಿ ಪೋನ್ ನಂಬರ್ ಕೂಡ ಶೇರ್ ಮಾಡ್ಕೊಂಡಿದ್ರು. ಯಾವುದೇ ಸಮಯದಲ್ಲಿ ಕ್ಯಾಬ್ ಬೇಕಾದ್ರೆ ನಂಗೆ ಕಾಲ್ ಮಾಡಿ … Continue reading ಕ್ಯಾಬ್​ ಚಾಲಕನಿಂದ ಯುವತಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್: ಮೊಬೈಲ್​ ರಹಸ್ಯ ಬಯಲು!