ದಿವ್ಯಾ ಉರುಡುಗರ ಕೊನೆಯ ಪ್ರೋಮೋ ನೋಡಿ ಕಲರ್ಸ್​ ಕನ್ನಡ​ ವಿರುದ್ಧ ತಿರುಗಿಬಿದ್ದ ವೈಷ್ಣವಿ ಫ್ಯಾನ್ಸ್​!

ಬೆಂಗಳೂರು: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್ 8ನೇ ಆವೃತ್ತಿಯು ಕರೊನಾ ಲಾಕ್​ಡೌನ್​ನಿಂದಾಗಿ 75 ದಿನಗಳಿಗೆ ಮೊಟಕುಗೊಳಿಸುವ ಮೂಲಕ ಕಲರ್ಸ್​ ಕನ್ನಡ ವೀಕ್ಷಕರಿಗೆ ಶಾಕ್​ ನೀಡಿತ್ತು. ಮತ್ತೆ ಶುರುವಾಗುತ್ತೆ ಎಂಬ ಯಾವ ಸುಳಿವು ಇರಲಿಲ್ಲ. ಇದೀಗ ಕರೊನಾ ಲಾಕ್​ಡೌನ್​ ಸಡಿಲವಾಗುತ್ತಿದ್ದಂತೆ ಬಿಗ್​ಬಾಸ್​ ಆರಂಭಕ್ಕೆ ಕ್ಷಣಗಣನೇ ಆರಂಭವಾಗಿದೆ. ಹೌದು. ಇಂದು ಸಂಜೆಯಿಂದಲೇ ಬಿಗ್​ಬಾಸ್ ಎರಡನೇ ಇನ್ನಿಂಗ್ಸ್​ ಆರಂಭಿಸಲಿದೆ. ಇಂದು ಸಂಜೆ 12 ಮಂದಿಯನ್ನು ನಿರೂಪಕ ಸುದೀಪ್,​ ಬಿಗ್​ಬಾಸ್​ ಮನೆಗೆ ಕಳುಹಿಸಿಕೊಡಲಿದ್ದಾರೆ. ಆಲ್ಫಾಬಿಕಕಲ್​ ಆರ್ಡರ್​ನಲ್ಲಿ ಸ್ಪರ್ಧಿಗಳು ಮನೆಗೆ ಎಂಟ್ರಿ ನೀಡಲಿದ್ದಾರೆ. … Continue reading ದಿವ್ಯಾ ಉರುಡುಗರ ಕೊನೆಯ ಪ್ರೋಮೋ ನೋಡಿ ಕಲರ್ಸ್​ ಕನ್ನಡ​ ವಿರುದ್ಧ ತಿರುಗಿಬಿದ್ದ ವೈಷ್ಣವಿ ಫ್ಯಾನ್ಸ್​!