ರಿಷಿ ಬಿಟ್ಟು ಯಾರನ್ನಾದ್ರೂ ಬೆಂಬಲಿಸಿ! ಬೋರಿಸ್​ ಜಾನ್ಸನ್​ಗೆ ಇನ್ಫಿ ಮೂರ್ತಿ ಅಳಿಯನ ಮೇಲೆ ಯಾಕಿಷ್ಟು ಕೋಪ?

ಲಂಡನ್​: ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾದ ಪ್ರಧಾನಿ ಸ್ಥಾನದ ಆಯ್ಕೆಯಾಗಿ ನಡೆಯುತ್ತಿರುವ ಸ್ಪರ್ಧೆ ತೀವ್ರಗೊಂಡಿದ್ದು ಕುತೂಹಲಕಾರಿ ಘಟ್ಟ ತಲುಪಿದೆ. ಸ್ಪರ್ಧೆಯ ಮೊದಲೆರಡು ಸುತ್ತುಗಳಲ್ಲಿ ಭಾರತೀಯ ಮೂಲದ ಬ್ರಿಟನ್ ಸಂಸದ ರಿಷಿ ಸುನಕ್ ಜಯ ಗಳಿಸಿದ್ದಾರೆ. ಹೀಗಿದ್ದರೂ, ಉನ್ನತ ಸ್ಥಾನ ತಲುಪಲು ದಾರಿ ಇನ್ನೂ ದೂರವಿದೆ. ಇದರ ನಡುವೆ ಬೋರಿಸ್​ ಜಾನ್ಸನ್​ ಅವರು ರಿಷಿ ಸುನಕ್​ ಅವರಿಗೆ ಪ್ರಧಾನಿ ಹುದ್ದೆ ತಪ್ಪಿಸಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಪ್ರಧಾನಿ ಸ್ಥಾನದ ಆಯ್ಕೆಗಾಗಿ ನಡೆಯುತ್ತಿರುವ ಸ್ಪರ್ಧೆಯಲ್ಲಿ … Continue reading ರಿಷಿ ಬಿಟ್ಟು ಯಾರನ್ನಾದ್ರೂ ಬೆಂಬಲಿಸಿ! ಬೋರಿಸ್​ ಜಾನ್ಸನ್​ಗೆ ಇನ್ಫಿ ಮೂರ್ತಿ ಅಳಿಯನ ಮೇಲೆ ಯಾಕಿಷ್ಟು ಕೋಪ?