ಸಿದ್ದರಾಮಯ್ಯ V/s ಸೋಮಣ್ಣ, ಡಿಕೆಶಿ V/s ಆರ್​.ಅಶೋಕ್​ ಟಕ್ಕರ್

ಸಚಿವರಿಬ್ಬರಿಗೆ ಡಬಲ್​ ಧಮಾಕಾ, ಸೋಮಣ್ಣ ಕ್ಷೇತ್ರ ಬದಲು 52 ಹೊಸ ಮುಖಗಳಿಗೆ ಮಣೆ, ಎಂಟು ಮಹಿಳೆಯರಿಗೆ ಅವಕಾಶ ಬೆಂಗಳೂರು: ಕಾಂಗ್ರೆಸ್​ನ ಘಟಾನುಟಿಗಳಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್​ಗೆ ಟಕ್ಕರ್​ ಕೊಡಲು ಹಿರಿಯ ಸಚಿವರಾದ ವಿ. ಸೋಮಣ್ಣ ಹಾಗೂ ಆರ್​. ಅಶೋಕ್​ ಅವರನ್ನು ಬಿಜೆಪಿ ಅಖಾಡಕ್ಕೆ ಇಳಿಸಿದೆ. ಪಕ್ಷ ರಾಜಕಾರಣದ ಗೆರೆ ಎಳೆದು ಚುನಾವಣೆ ಸಮರದಲ್ಲಿ ಸೆಣೆಸಬೇಕೆಂಬ ಕೇಂದ್ರ ಗೃಹ ಸಚಿವ ಅಮಿತ್​ ಷಾ ಸೂಚನೆಯನ್ನು ಈ ಮೂಲಕ ಪುನರುಚ್ಚರಿಸಲಾಗಿದೆ.ತಾಕತ್ತು ಒರೆಗೆ ಹಚ್ಚಲೆಂದು ವಿ. ಸೋಮಣ್ಣ ಹಾಗೂ ಆರ್​. … Continue reading ಸಿದ್ದರಾಮಯ್ಯ V/s ಸೋಮಣ್ಣ, ಡಿಕೆಶಿ V/s ಆರ್​.ಅಶೋಕ್​ ಟಕ್ಕರ್