ಕೇಜ್ರಿವಾಲ್​ ಪ್ರಧಾನಿ ಆಗಲಿದ್ದಾರೆ: ಪಂಜಾಬ್​ನಲ್ಲಿ ಎಎಪಿ ಭರ್ಜರಿ ಮುನ್ನಡೆ ಬೆನ್ನಲ್ಲೇ ಕೇಳಿಬಂತು ಭವಿಷ್ಯ

ನವದೆಹಲಿ: ಯಾರೂ ಊಹಿಸದ ರೀತಿಯಲ್ಲಿ ಪಂಜಾಬ್​ನಲ್ಲಿ ಆಮ್​ ಆದ್ಮಿ ಪಕ್ಷ (ಎಎಪಿ) ಪ್ರಚಂಡ ಬಹುಮತ ದಾಖಲಿಸಿದ್ದು, ದೆಹಲಿಯ ನಂತರ ಎರಡನೇ ರಾಜ್ಯದಲ್ಲಿ ಅಧಿಕಾರ ಗದ್ದುಗೆ ಹಿಡಿಯಲಿರುವ ಎಎಪಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಸಣ್ಣ ಪಕ್ಷವೊಂದರ ಪಾಲಿಗೆ ಇದು ಬಹು ದೊಡ್ಡ ಬೆಳವಣಿಗೆ ಅಂತಾನೇ ಹೇಳಬಹುದಾಗಿದೆ. ಈ ಗೆಲುವಿನಿಂದ ಎಎಪಿ​ಗೆ ಮತ್ತಷ್ಟು ಹುಮ್ಮಸ್ಸು ಬಂದಿದೆ. ಗೆಲುವಿನ ಬಗ್ಗೆ ಮಾತನಾಡಿರುವ ಎಎಪಿ ಮುಖಂಡ ರಾಘವ್​ ಚಡ್ಡಾ, ಎಎಪಿ ದೇಶದ ಅತಿದೊಡ್ಡ ವಿರೋಧ ಪಕ್ಷವಾದ ಕಾಂಗ್ರೆಸ್ ಅನ್ನು ಬದಲಿಸಲಿದೆ ಎಂದಿದ್ದಾರೆ. ಎಎಪಿ … Continue reading ಕೇಜ್ರಿವಾಲ್​ ಪ್ರಧಾನಿ ಆಗಲಿದ್ದಾರೆ: ಪಂಜಾಬ್​ನಲ್ಲಿ ಎಎಪಿ ಭರ್ಜರಿ ಮುನ್ನಡೆ ಬೆನ್ನಲ್ಲೇ ಕೇಳಿಬಂತು ಭವಿಷ್ಯ