ಬದಲಾವಣೆ ಆಗಲಿದೆ ಅಮ್ಮಾ ಕ್ಯಾಂಟೀನ್​ ಹೆಸರು: ನೂತನ ಹೆಸರು ಹೀಗಿದೆ ನೋಡಿ…

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರು ಸ್ಥಾಪಿಸಿರುವ “ಅಮ್ಮಾ ಕ್ಯಾಂಟೀನ್​” ಹೆಸರು ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ಹೆಳಲಾಗುತ್ತಿದೆ. ಮೇ 2ರಂದು ಹೊರಬಿದ್ದ ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಡಿಎಂಕೆ ಪಕ್ಷವು ಪ್ರಚಂಡ ಜಯಭೇರಿ ಬಾರಿಸಿದ್ದು, ರಾಜ್ಯದ ಅಧಿಕಾರದ ಗದ್ದುಗೆಯನ್ನು ಏರಿದೆ. ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್​ ನೇತೃತ್ವದ ಸರ್ಕಾರ ಅಮ್ಮಾ ಕ್ಯಾಂಟೀನ್​ ಹೆಸರನ್ನು ಅಣ್ಣಾ ಕ್ಯಾಂಟೀನ್​ ಎಂದು ಬದಲಾಯಿಸಲು ಮುಂದಾಗಿದೆ. 2013ರಲ್ಲಿ ಜಯಲಲಿತಾ ಅವರ ಸಿಎಂ ಆಗಿದ್ದಾಗ ಅಮ್ಮಾ ಕ್ಯಾಂಟೀನ್​ ಸ್ಥಾಪಿಸಿದ್ದು, … Continue reading ಬದಲಾವಣೆ ಆಗಲಿದೆ ಅಮ್ಮಾ ಕ್ಯಾಂಟೀನ್​ ಹೆಸರು: ನೂತನ ಹೆಸರು ಹೀಗಿದೆ ನೋಡಿ…