ತಮ್ಮ ಮೊದಲ ಮನೆ ಮಾರಾಟ ಮಾಡಿದ ಅಮಿತಾಭ್​ ಬಚ್ಚನ್​ಗೆ ಸಿಕ್ಕ ಹಣದ ಮೊತ್ತ ಕೇಳಿದ್ರೆ ದಂಗಾಗ್ತಿರಾ..!

ಮುಂಬೈ: ಬಾಲಿವುಡ್​ ಮೆಗಾಸ್ಟಾರ್​ ಅಮಿತಾಭ್​ ಬಚ್ಚನ್​ ಅವರು ಭಾರತೀಯ ಶ್ರೀಮಂತ ಸೆಲೆಬ್ರಿಟಿಗಳಲ್ಲಿ ಒಬ್ಬರು ಎಂಬುದು ಎಲ್ಲರಿಗು ತಿಳಿದಿದೆ. ಭಾರೀ ಪ್ರಮಾಣದ ಆಸ್ತಿಯನ್ನು ಹೊಂದಿದ್ದಾರೆ. ಮುಂಬೈ ಒಂದರಲ್ಲೇ 6 ಐಷಾರಾಮಿ ಮನೆಯನ್ನು ಹೊಂದಿದ್ದು, ಜನಕ್​, ಜಲ್ಸಾ, ಪ್ರತೀಕ್ಷ, ವಿಸ್ತಾ ಮತ್ತು ಅಮ್ಮ ಎಂಬ ಹೆಸರು ಸಹ ಇವೆ. ಮುಂಬೈನ ಜುಹು ಪ್ರದೇಶದಲ್ಲಿ ಐದು ಐಷಾರಾಮಿ ಬಂಗಲೆಗಳಿದ್ದರೂ ಕಳೆದ ವರ್ಷ ಅಂಧೇರಿಯಲ್ಲಿ 31 ಕೋಟಿ ರೂ. ಮೌಲ್ಯದ ಡುಪ್ಲೆಕ್ಸ್​ ಮನೆಯನ್ನು ಖರೀದಿಸಿದ್ದಾರೆ. ಅಮಿತಾಭ್​ ಬಳಿ ಅಷ್ಟೊಂದು ಮನೆಗಳಿದ್ದರೂ ಅವರಿಗೆ ಅವರ … Continue reading ತಮ್ಮ ಮೊದಲ ಮನೆ ಮಾರಾಟ ಮಾಡಿದ ಅಮಿತಾಭ್​ ಬಚ್ಚನ್​ಗೆ ಸಿಕ್ಕ ಹಣದ ಮೊತ್ತ ಕೇಳಿದ್ರೆ ದಂಗಾಗ್ತಿರಾ..!