ಯೂಕ್ರೇನ್​ ಬಿಕ್ಕಟ್ಟು: ಬ್ರಿಟನ್​, ಜರ್ಮನಿ ಬೆನ್ನಲ್ಲೇ ರಷ್ಯಾ ಮೇಲೆ ಆರ್ಥಿಕ ನಿರ್ಬಂಧ ಹೇರಿದ ಅಮೆರಿಕ

ವಾಷಿಂಗ್ಟನ್​​: ಯೂಕ್ರೇನ್​ ಮತ್ತು ರಷ್ಯಾ ನಡುವಿನ ಸಂಘರ್ಷ ಮತ್ತಷ್ಟು ತಾರಕಕ್ಕೇರಿರುವ ಲಕ್ಷಣಗಳು ಗೋಚರಿಸುತ್ತಿವೆ. ಯೂಕ್ರೇನ್ ವಿಚಾರದಲ್ಲಿ ತಮ್ಮ ಪಟ್ಟು ಸಡಿಲಿಸದ ರಷ್ಯಾ, ಯುದ್ಧಕ್ಕೆ ಸನ್ನದ್ಧವಾಗಿ ನಿಂತಿದೆ. ಅಲ್ಲದೆ, ಪ್ರತ್ಯೇಕತವಾದಿಗಳನ್ನು ತನ್ನ ನಿಯಂತ್ರಣಕ್ಕೆ ಪಡೆಯಲು ಹವಣಿಸುತ್ತಿರುವ ರಷ್ಯಾ ನಿನ್ನೆ (ಫೆ.22) ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಅನೇಕ ರಾಷ್ಟ್ರಗಳು ಛೀಮಾರಿ ಹಾಕಿವೆ. ಶಾಂತಿ ಕಾಪಾಡುವಂತೆ ರಷ್ಯಾಗೆ ಒತ್ತಾಯ ಮಾಡಿದರು ಕೂಡ ರಷ್ಯಾ ತನ್ನ ನಿಲುವು ಬದಲಿಸದೇ ಸಮರ್ಥನೆಗೆ ಇಳಿದಿದೆ. ರಷ್ಯಾ ನಡೆಯಿಂದ ಬೇಸತ್ತಿರುವ ಬ್ರಿಟನ್​ ಮತ್ತು ಜರ್ಮನಿ ಈಗಾಗಲೇ ಆರ್ಥಿಕ … Continue reading ಯೂಕ್ರೇನ್​ ಬಿಕ್ಕಟ್ಟು: ಬ್ರಿಟನ್​, ಜರ್ಮನಿ ಬೆನ್ನಲ್ಲೇ ರಷ್ಯಾ ಮೇಲೆ ಆರ್ಥಿಕ ನಿರ್ಬಂಧ ಹೇರಿದ ಅಮೆರಿಕ