ಪುರುಷರ ಲೈಂಗಿಕ ಸಾಮರ್ಥ್ಯವನ್ನು ಅಣಕಿಸಿದ ನಟಿ ರೆಜಿನಾಗೆ ನಟ ಅಡವಿ ಶೇಷ್​ ಕೊಟ್ಟ ತಿರುಗೇಟು ಹೀಗಿತ್ತು…

ಹೈದರಾಬಾದ್​: ಕೆಲವು ದಿನಗಳ ಹಿಂದೆ ನಟಿ ರೆಜಿನಾ ಕ್ಯಾಸ್ಸಂದ್ರ ಅವರು ಪುರುಷರ ಲೈಂಗಿಕ ಸಾಮರ್ಥ್ಯದ ಬಗ್ಗೆ ಮಾತನಾಡುತ್ತಾ, ಮ್ಯಾಗಿ ಮತ್ತು ಪುರುಷರು ಎರಡು ಒಂದೇ, ಎರಡೇ ನಿಮಿಷದಲ್ಲಿ ಮುಗಿದು ಹೋಗುತ್ತದೆ ಎಂದು ಹೇಳಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ ಭಾರಿ ಚರ್ಚೆ ನಡೆದಿತ್ತು. Mass🔥 attitude with cute looks👰🏻🧛‍♀️@ReginaCassandra @i_nivethathomas ❤️❤️ pic.twitter.com/frYqmRkvop — Gowri💕 (@prettyGowri) September 9, 2022 ಈ ವಿಚಾರವಾಗಿ ಕಾಲಿವುಡ್​ ನಟ ಅಡವಿ ಶೇಷ್ ತುಂಬಾ … Continue reading ಪುರುಷರ ಲೈಂಗಿಕ ಸಾಮರ್ಥ್ಯವನ್ನು ಅಣಕಿಸಿದ ನಟಿ ರೆಜಿನಾಗೆ ನಟ ಅಡವಿ ಶೇಷ್​ ಕೊಟ್ಟ ತಿರುಗೇಟು ಹೀಗಿತ್ತು…