ಮೈಕ್ರೋ ಬಿಕಿನಿ ಫೋಟೋ ಹರಿಬಿಟ್ಟ ಕಿರಿಕ್​ ಬ್ಯೂಟಿ: ಸಂಯುಕ್ತಾ ಮಾಡಿದ ಕಾಮೆಂಟ್​ ನೋಡಿ ಬೆರಗಾದ ನೆಟ್ಟಿಗರು!

ಚೆನ್ನೈ: ಕಿರಿಕ್​ ಪಾರ್ಟಿ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾದ ನಟಿ ಸಂಯುಕ್ತಾ ಹೆಗ್ಡೆ ಪಡ್ಡೆ ಹುಡುಗರ ಫೇವರಿಟ್​ ಎಂಬುದರಲ್ಲಿ ಸಂಶಯವೇ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾದ ಬೆನ್ನಲ್ಲೇ ತಮಿಳು ಚಿತ್ರರಂಗದಲ್ಲಿ ಬೀಡು ಬಿಟ್ಟಿರುವ ಸಂಯುಕ್ತಾ, ತಮ್ಮ ಬೋಲ್ಡ್​ ಪಾತ್ರಗಳ ಮೂಲಕವೇ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಜಯಂ ರವಿ ಅಭಿನಯಯದ ಕೋಮಲಿ ಸಿನಿಮಾ ಮೂಲಕ ಕಾಲಿವುಡ್​ಗೆ ಪದಾರ್ಪಣೆ ಮಾಡಿದ ಸಂಯುಕ್ತಾ, ಪಪ್ಪಿ, ಥೇಲ್ ಹಾಗೂ ಇತ್ತೀಚೆಗೆ ಬಿಡುಗಡೆಯಾದ ಮನ್ಮಥ ಲೀಲೆ ಸಿನಿಮಾದಲ್ಲಿ ನಟಿಸಿದ್ದಾರೆ. ಮಾನಾಡು ಖ್ಯಾತಿಯ ವೆಂಕಟ್​ … Continue reading ಮೈಕ್ರೋ ಬಿಕಿನಿ ಫೋಟೋ ಹರಿಬಿಟ್ಟ ಕಿರಿಕ್​ ಬ್ಯೂಟಿ: ಸಂಯುಕ್ತಾ ಮಾಡಿದ ಕಾಮೆಂಟ್​ ನೋಡಿ ಬೆರಗಾದ ನೆಟ್ಟಿಗರು!