ನಿನ್ನೆ ರಾತ್ರಿ ನರೇಶ್​ ಜೊತೆ ಪವಿತ್ರಾ ಲೋಕೇಶ್​ ದೂರು ದಾಖಲಿಸಿದ್ದು ಯಾರ ವಿರುದ್ಧ? ಇಲ್ಲಿದೆ ಮಾಹಿತಿ

ಮೈಸೂರು: ನಿನ್ನೆ (ಜುಲೈ 2) ರಾತ್ರಿ ವಿವಿ ಪುರಂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿ, ಹೋಟೆಲ್​ ಒಂದರಲ್ಲಿ ಒಂದೇ ಕೋಣೆಯಲ್ಲಿ ಉಳಿದುಕೊಂಡಿದ್ದ ತೆಲುಗು ನಟ ನರೇಶ್​ ಮತ್ತು ನಟಿ ಪವಿತ್ರಾ ಲೋಕೇಶ್​ ಇಂದು ಬೆಳಗ್ಗೆ ರೂಮ್​ನಿಂದ ಹೊರಗಡೆ ಬರುವಾಗ ನರೇಶ್​ ಮೂರನೇ ಪತ್ನಿ ರಮ್ಯಾ ರಘುಪತಿ ಅಲ್ಲಯೇ ಕಾದು ನಿಂತಿದ್ದರು. ಈ ವೇಳೆ ಸ್ಥಳದಲ್ಲೇ ಭಾರೀ ಹೈಡ್ರಾಮ ನಡೆದ ಸಂಗತಿ ಭಾರೀ ಸುದ್ದಿಯಾಗಿದೆ. ಪವಿತ್ರ ಲೋಕೇಶ್​ ಮತ್ತು ನರೇಶ್​ ಯಾರ ವಿರುದ್ಧ ದೂರು ನೀಡಿದರು ಎಂಬ ವಿಚಾರ … Continue reading ನಿನ್ನೆ ರಾತ್ರಿ ನರೇಶ್​ ಜೊತೆ ಪವಿತ್ರಾ ಲೋಕೇಶ್​ ದೂರು ದಾಖಲಿಸಿದ್ದು ಯಾರ ವಿರುದ್ಧ? ಇಲ್ಲಿದೆ ಮಾಹಿತಿ