ಒಂದೇ ಒಂದು ಮೆಸೇಜ್​ನಿಂದ ಹಣ, ಗೌರವ ಎಲ್ಲವನ್ನು ಕಳ್ಕೊಂಡು ಫೇಸ್​ಬುಕ್​ ಲೈವ್​ನಲ್ಲಿ ಕಣ್ಣೀರಿಟ್ಟ ನಟಿ!

ಚೆನ್ನೈ: ಆನ್​ಲೈನ್​ ಫಿಶಿಂಗ್​ (ಇಂಟರ್ನೆಟ್ ಮೂಲಕ ವ್ಯಕ್ತಿಯ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿ ಕದಿಯುವ ವಿಧಾನ) ಮಸೇಜ್​ ದಾಳಕ್ಕೆ ಸಿಲುಕಿ ಹಣ ಮತ್ತು ಗೌರವವನ್ನು ಕಳೆದುಕೊಂಡೆ ಎಂದು ನಟಿ ಲಕ್ಷ್ಮೀ ವಾಸುದೇವನ್​ ಫೇಸ್​ಬುಕ್​ ಲೈವ್​​ನಲ್ಲಿ ಕಣ್ಣೀರಿಟ್ಟಿದ್ದಾರೆ. ಆನ್​ಲೈನ್​ ಮೋಸವನ್ನು ವಿವರಿಸಿರುವ ಲಕ್ಷ್ಮೀ, ಸೈಬರ್​ ಖದೀಮರು ಕಳುಹಿಸಿದ ಫಿಶಿಂಗ್​ ಮಸೇಜ್​ ಅನ್ನು ಕ್ಲಿಕ್​ ಮಾಡಿದ ಬಳಿಕ ನನ್ನ ಮೊಬೈಲ್​ ಫೋನ್​ ಹ್ಯಾಕ್​ ಆಯಿತು. ಆನಂತರ ಅನೇಕ ಬೆದರಿಕೆ ಕರೆಗಳು ಬರಲು ಆರಂಭವಾಯಿತು. ಎಡಿಟ್​ ಮಾಡಿದ ಅಶ್ಲೀಲ ಫೋಟೋಗಳನ್ನು ಪಾಲಕರಿಗೆ … Continue reading ಒಂದೇ ಒಂದು ಮೆಸೇಜ್​ನಿಂದ ಹಣ, ಗೌರವ ಎಲ್ಲವನ್ನು ಕಳ್ಕೊಂಡು ಫೇಸ್​ಬುಕ್​ ಲೈವ್​ನಲ್ಲಿ ಕಣ್ಣೀರಿಟ್ಟ ನಟಿ!