ಮಹಿಳೆಯ ತೂಕಕ್ಕಿಂತಲೂ ಹೆಚ್ಚು ಭಾರವಾದ ಗಡ್ಡೆಯನ್ನು ಹೊಟ್ಟೆಯಿಂದ ಹೊರತೆಗೆದ ವೈದ್ಯರು!

ಅಹಮದಾಬಾದ್​: ಗುಜರಾತಿನ ಅಹಮದಾಬಾದ್​ನಲ್ಲಿರುವ ಅಪೊಲೋ ಆಸ್ಪತ್ರೆಯ 8 ವೈದ್ಯರ ತಂಡವೊಂದು 56 ವರ್ಷದ ಮಹಿಳೆಯೊಬ್ಬಳು ಹೊಟ್ಟೆಯಿಂದ ಬರೋಬ್ಬರಿ 47 ಕೆಜಿ ತೂಕದ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ​ ಮಹಿಳೆಯು ಸುಮಾರು 18 ವರ್ಷಗಳಿಂದ ಗಡ್ಡೆಯನ್ನು ತನ್ನ ಹೊತ್ತುಕೊಂಡು ಭಾರೀ ಶ್ರಮ ಪಟ್ಟಿದ್ದಳು. ಆದರೆ, ಕೆಲ ತಿಂಗಳುಗಳಿಂದ ಹೊಟ್ಟೆ ತುಂಬ ಭಾರವಾಗಿ ನಡೆದಾಡುವುದು ಕೂಡ ಕಷ್ಟವಾಗಿತ್ತು. ಹೀಗಾಗಿ ಸದಾ ಬೆಡ್​ ಮೇಲೆಯೇ ಮಲಗಿರುತ್ತಿದ್ದಳು. ಕೊನೆಗೆ ಉಸಿರಾಟಕ್ಕೂ ತೊಂದರೆಯಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವುದೇ ಸರಿ ಅಂದುಕೊಂಡು ಅಹಮದಾಬಾದ್​ನ ಅಪೊಲೋ ಆಸ್ಪತ್ರೆಗೆ … Continue reading ಮಹಿಳೆಯ ತೂಕಕ್ಕಿಂತಲೂ ಹೆಚ್ಚು ಭಾರವಾದ ಗಡ್ಡೆಯನ್ನು ಹೊಟ್ಟೆಯಿಂದ ಹೊರತೆಗೆದ ವೈದ್ಯರು!