13 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ದುರಂತ: ಬೆಂಕಿಯ ಕೆನ್ನಾಲಿಗೆಗೆ 46 ಮಂದಿ ಬಲಿ

ತೈವಾನ್​: ಬಹುಮಹಡಿಯಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ 46 ಮಂದಿ ಬಲಿಯಾಗಿರುವ ಘಟನೆ ದಕ್ಷಿಣ ತೈವಾನೀಸ್ ನಗರ ಕಾಹ್ಸಿಯುಂಗ್​ನಲ್ಲಿ ನಡೆದಿದೆ. 13 ಅಂತಸ್ತಿನ ಬಹು ಬಳಕೆಯ ಕಟ್ಟಡದಲ್ಲಿ ಗುರುವಾರ ಮುಂಜಾನೆಯೇ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆ ಬಹು ಮಹಡಿಗಳವರೆಗೂ ಚಾಚಿದ್ದು, 46 ಮಂದಿ ಸಜೀವ ದಹನವಾಗಿದ್ದಾರೆ. ಘಟನೆಯಲ್ಲಿ ಅನೇಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯ ನಿರಂತರ ಕಾರ್ಯಾಚರಣೆಯಿಂದ ಬೆಂಕಿ ತಹಬದಿಗೆ ಬಂದಿದೆ ಎಂದು ತೈವಾನ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ 46 ಮಂದಿ ಮೃತಪಟ್ಟರೆ, … Continue reading 13 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ದುರಂತ: ಬೆಂಕಿಯ ಕೆನ್ನಾಲಿಗೆಗೆ 46 ಮಂದಿ ಬಲಿ