ಇಬ್ಬರು ವಿದ್ಯಾರ್ಥಿಗಳೊಂದಿಗೆ ಸೇರಿ 55 ಲಕ್ಷ ರೂ. ಎಗರಿಸಿದ ಮೆಕಾನಿಕ್​ ಸಿಕ್ಕಿಬಿದ್ದಿದ್ದೇ ರೋಚಕ!

ಹೈದರಾಬಾದ್​: ಮಧಪುರ್​ ಕಾರು ಸರ್ವೀಸ್​ ಕೇಂದ್ರದಿಂದ ಬರೋಬ್ಬರಿ 55 ಲಕ್ಷ ರೂಪಾಯಿ ನಗದ ಹಣವನ್ನು ಕದ್ದು ಪರಾರಿಯಾಗಿದ್ದ ಮೂವರು ಖದೀಮರನ್ನು ವಿಶೇಷ ಕಾರ್ಯಾಚರಣೆ ತಂಡದ ಸಹಾಯದಿಂದ ಮಧಪುರ್​ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಕದ್ದ ಎಲ್ಲ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ಮೆಕಾನಿಕ್​ ಮೊಹಮ್ಮದ್​ ತಾಹೆರ್​ (20) ಮತ್ತು 19 ವರ್ಷದ ಇಬ್ಬರು ವಿದ್ಯಾರ್ಥಿಗಳಾದ ಸೈಯೆದ್​ ಜಾವೇದ್​ ಮತ್ತು ಸೈಫ್​ ಮೊಹಿದ್ದೀನ್​ ಎಂದು ಗುರುತಿಸಲಾಗಿದೆ. ಎಲ್ಲರೂ ಕೂಡ ನಗರದ ಆಸೀಫ್​ ನಗರದ ನಿವಾಸಿಗಳು. ಆಗಿದ್ದೇನು? ಡಿಸೆಂಬರ್​ 10ರಂದು ಮಧಪುರ್​ನ … Continue reading ಇಬ್ಬರು ವಿದ್ಯಾರ್ಥಿಗಳೊಂದಿಗೆ ಸೇರಿ 55 ಲಕ್ಷ ರೂ. ಎಗರಿಸಿದ ಮೆಕಾನಿಕ್​ ಸಿಕ್ಕಿಬಿದ್ದಿದ್ದೇ ರೋಚಕ!