ಹಸ್ತಮೈಥುನದಿಂದ ಶ್ವಾಸಕೋಸದ ಪೊರೆ ಹರಿತ! 20ರ ಯುವಕನ ಎಕ್ಸ್​ರೇ ವರದಿಯಲ್ಲಿತ್ತು ಭಯಾನಕ ಅಂಶ

ಬರ್ನ್: ತೀವ್ರ ಹಸ್ತಮೈಥುನದಿಂದ ಶ್ವಾಸಕೋಸಕ್ಕೆ ಹಾನಿಯಾಗಿ 20 ವರ್ಷದ ಯುವಕನೊಬ್ಬ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸ್ವಿಟ್ಜರ್​ಲೆಂಡ್​ನಲ್ಲಿ ನಡೆದಿದ್ದು, ಯುವಕನನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿದೆ. ಜರ್ನಲ್​ ಆಫ್​ ಥೋರಾಸಿಕ್​ ಡಿಸೀಸ್​ ವರದಿಯ ಪ್ರಕಾರ ಬೆಡ್​ ಮೇಲೆ ಮಲಗಿ ತೀವ್ರ ಹಸ್ತಮೈಥುನ ಮಾಡಿಕೊಳ್ಳುವಾಗ ದಿಢೀರನೇ ಎದೆ ನೋವು ಕಾಣಿಸಿಕೊಂಡಿದ್ದರಿಂದ ಹೆದರಿ ತಕ್ಷಣ ಆಸ್ಪತ್ರೆಯ ತುರ್ತು ಚಿಕಿತ್ಸಾ ಕೊಠಡಿಗೆ ಯುವಕ ದಾಖಲಾಗಿದ್ದಾನೆ. ಇದಾದ ಬಳಿಕ ವೈದ್ಯರ ಪರೀಕ್ಷಿಸಿದ್ದು, ಉಸಿರನ್ನು ಒಳಗೆ ಮತ್ತು ಹೊರಗೆ ಬಿಡುವಾಗ ಊದಿಕೊಂಡ ಮತ್ತು … Continue reading ಹಸ್ತಮೈಥುನದಿಂದ ಶ್ವಾಸಕೋಸದ ಪೊರೆ ಹರಿತ! 20ರ ಯುವಕನ ಎಕ್ಸ್​ರೇ ವರದಿಯಲ್ಲಿತ್ತು ಭಯಾನಕ ಅಂಶ