ಶಸ್ತ್ರಾಸ್ತ್ರ ಬದಿಗಿಟ್ಟು ಶರಣಾಗಲು ಒಪ್ಪದಿದ್ದಕ್ಕೆ 13 ಯೂಕ್ರೇನ್​ ಯೋಧರನ್ನು ಹತ್ಯೆಗೈದ ರಷ್ಯಾ ಯುದ್ಧನೌಕೆ

ಕಿಯೆವ್​/ಮಾಸ್ಕೋ: ಯೂಕ್ರೇನ್​ ಮತ್ತು ರಷ್ಯಾ ನಡುವಿನ ಯುದ್ಧ ಎರಡನೇ ದಿನವೂ ಮುಂದುವರಿದಿದೆ. ಯೂಕ್ರೇನ್ ಮೇಲೆ ರಷ್ಯಾ ಪಡೆಗಳ ದಾಳಿ ತೀವ್ರಗೊಂಡಿದ್ದು, ಈಗಾಗಲೇ ಸೈನಿಕರು ಸೇರಿದಂತೆ ನೂರಕ್ಕೂ ಹೆಚ್ಚು ಯೂಕ್ರೇನಿಯನ್ನರು ಮೃತಪಟ್ಟಿದ್ದಾರೆ. ತಾಜಾ ಬೆಳವಣಿಗೆಯಲ್ಲಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗಲು ನಿರಾಕರಿಸಿದ ಯೂಕ್ರೇನ್​ನ 13 ಯೋಧರನ್ನು ರಷ್ಯಾದ ಯುದ್ಧ ನೌಕೆ ಹತ್ಯೆಗೈದಿದೆ. ಯೂಕ್ರೇನಿಯನ್​ ದ್ವೀಪದಲ್ಲಿದ್ದ 13 ಯೋಧರನ್ನು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗುವಂತೆ ರಷ್ಯಾ ಯುದ್ಧನೌಕೆ ಕೇಳಿತು. ಇಲ್ಲವಾದಲ್ಲಿ ಎಲ್ಲರನ್ನು ಹೊಡೆದುರುಳಿಸುವುದಾಗಿ ಎಚ್ಚರಿಸಿತು. ಆದರೆ, ಇದನ್ನು ತಿರಸ್ಕರಿಸಿ ರಷ್ಯಾ ನಡೆಯನ್ನು ಟೀಕಿಸಿ, … Continue reading ಶಸ್ತ್ರಾಸ್ತ್ರ ಬದಿಗಿಟ್ಟು ಶರಣಾಗಲು ಒಪ್ಪದಿದ್ದಕ್ಕೆ 13 ಯೂಕ್ರೇನ್​ ಯೋಧರನ್ನು ಹತ್ಯೆಗೈದ ರಷ್ಯಾ ಯುದ್ಧನೌಕೆ