ಭಾರತದಲ್ಲೇ ಅತ್ಯಧಿಕ ಕೋವಿಡ್​ ಸಾವು: ಡಬ್ಲ್ಯುಎಚ್​ಒ ವರದಿಯನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ ಹೇಳಿದ್ದಿಷ್ಟು…

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಬಿಡುಗಡೆ ಮಾಡಿರುವ ವರದಿಯ ಪ್ರಕಾರ ವಿಶ್ವದಾದ್ಯಂತ ಕೋವಿಡ್​ ಮಾರಿಗೆ 1.5 ಕೋಟಿ ಜನರು ಸಾವಿಗೀಡಾದ್ದಾರೆ. ವರದಿಯ ಪ್ರಕಾರ ಪ್ರಸ್ತುತ ಸಾವಿನ ಸಂಖ್ಯೆಯು ವಿವಿಧ ದೇಶಗಳಲ್ಲಿ ತೋರಿಸಲಾದ ಸಾವಿn ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚಾಗಿದೆ ಎಂದು ಡಬ್ಲ್ಯಎಚ್​ಒ ಹೇಳಿದೆ. ಇನ್ನು ಭಾರತದಲ್ಲಿ 2020ರ ಜನವರಿ ಮತ್ತು 2021ರ ಡಿಸೆಂಬರ್ ನಡುವೆ 47 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಆದರೆ. ಭಾರತ ತನ್ನ ಅಂಕಿ-ಅಂಶಗಳಲ್ಲಿ ತೋರಿಸಲಾದ ಸಾವಿನ ಪ್ರಕರಣಗಳಿಗಿಒಂತ ಮೂರು ಪಟ್ಟು ಹೆಚ್ಚಿದೆ ಎಂದು … Continue reading ಭಾರತದಲ್ಲೇ ಅತ್ಯಧಿಕ ಕೋವಿಡ್​ ಸಾವು: ಡಬ್ಲ್ಯುಎಚ್​ಒ ವರದಿಯನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ ಹೇಳಿದ್ದಿಷ್ಟು…