ಕುತುಬ್ ಮಿನಾರ್ ಕಟ್ಟಿಸಿದ್ದು ಕುತ್ಬುದ್ದೀನ್​ ಅಲ್ಲ; ಅಷ್ಟಕ್ಕೂ ಅದರ ನಿರ್ಮಾಣದ ಉದ್ದೇಶವೇ ಬೇರೆ ಇತ್ತು..

ನವದೆಹಲಿ: ಐತಿಹಾಸಿಕ ಕುತುಬ್​ ಮಿನಾರ್ ಹೆಸರು ಬದಲಿಸಬೇಕು, ಅದಕ್ಕೆ ವಿಷ್ಣುಸ್ತಂಭ ಎಂದು ನಾಮಕರಣ ಮಾಡಬೇಕು ಎಂಬ ಧ್ವನಿ ಜೋರಾಗಿರುವ ಬೆನ್ನಿಗೇ ಕುತುಬ್ ಮಿನಾರ್​ ಕುರಿತು ಮತ್ತೊಂದು ವಿಷಯ ಹರಿದಾಡುತ್ತಿದೆ. ವಿಶೇಷವೆಂದರೆ, ಅದನ್ನು ನಿರ್ಮಿಸಿದ್ದು ಕುತ್ಬುದ್ದೀನ್ ಐಬಕ್ ಅಲ್ಲ ಎಂಬುದು ಇದೀಗ ಕೇಳಿಬಂದಿದೆ. ಕುತುಬ್ ಮಿನಾರನ್ನು ಕುತ್ಬುದ್ದೀನ್ ಐಬಕ್ ನಿರ್ಮಿಸಿದ್ದ, ಅದೇ ಕಾರಣಕ್ಕೆ ಅದಕ್ಕೆ ಕುತುಬ್ ಮಿನಾರ್ ಎಂಬ ಹೆಸರು ಬಂತು ಎಂಬುದು ಶಾಲಾ ಪಠ್ಯದಲ್ಲಿ ಇದುವರೆಗೂ ಓದಿ ಕೇಳಿದ್ದ ವಿಷಯವಾಗಿದೆ. ಆದರೆ ಅಸಲಿಗೆ ಅದನ್ನು ಕಟ್ಟಿಸಿದವರೇ ಬೇರೆ … Continue reading ಕುತುಬ್ ಮಿನಾರ್ ಕಟ್ಟಿಸಿದ್ದು ಕುತ್ಬುದ್ದೀನ್​ ಅಲ್ಲ; ಅಷ್ಟಕ್ಕೂ ಅದರ ನಿರ್ಮಾಣದ ಉದ್ದೇಶವೇ ಬೇರೆ ಇತ್ತು..