ಇಸ್ರೇಲ್-ಪ್ಯಾಲೆಸ್ತೇನ್​ ಬಿಕ್ಕಟ್ಟಿಗೆ ಅಮೆರಿಕಾ ನೀತಿಯೇ ಕಾರಣ: ಪುತಿನ್

ಮಾಸ್ಕೊ: ಅಮೇರಿಕಾದ ಮಧ್ಯಪ್ರಾಚ್ಯ ನೀತಿಗಳ ವೈಫಲ್ಯಗಳಿಗೆ ಇದು ಒಂದು ಜ್ವಲಂತ ಉದಾಹರಣೆ ಎಂದು ಹಲವು ನಾಯಕರು ನನ್ನೊಂದಿಗೆ ಚರ್ಚಿಸಿದ್ದಾರೆ. ಅಮೆರಿಕಾ ಶಾಂತಿ ಒಪ್ಪಂದ ಸ್ಥಾಪಿಸುವ ನಿಟ್ಟಿನಲ್ಲಿ ಏಕಸ್ವಾಮ್ಯವನ್ನು ಸಾಧಿಸಲು ಪ್ರಯತ್ನಿಸಿತು. ದುರದೃಷ್ಟವಶಾತ್ ಇಸ್ರೆಲ್​ ಮತ್ತು ಪ್ಯಾಲೆಸ್ತೀನಿಯರಿಗೆ ಸ್ವೀಕಾರಾರ್ಹವಾದ ಹೊಂದಾಣಿಕೆಗಳನ್ನು ಹುಡುಕುವಲ್ಲಿ ಗಮನ ಹರಿಸಲಿಲ್ಲ ಎಂದು ರಷ್ಯಾ ದೂರದರ್ಶನಕ್ಕೆ ತಿಳಿಸಿದ್ದಾರೆ. ಯುಎನ್ ಸೆಕ್ಯುರಿಟಿ ಕೌನ್ಸಿಲ್ ನಿರ್ಣಯಗಳಲ್ಲಿ ವಿವರಿಸಿದಂತೆ ಸ್ವತಂತ್ರ ಪ್ಯಾಲೆಸ್ತೇನ್​ ರಾಷ್ಟ್ರ ಅಥವಾ ರಾಜ್ಯವನ್ನು ರಚಿಸುವುದು ಸೇರಿದಂತೆ ಪ್ಯಾಲೆಸ್ತೇನಿಯರ ಪ್ರಮುಖ ಹಿತಾಸಕ್ತಿಗಳನ್ನು ಪರಿಗಣಿಸಿಲ್ಲ. ಏಕಪಕ್ಷೀಯ ಪರಿಹಾರಗಳನ್ನು ಹೇರುವ ಪ್ರಯತ್ನ … Continue reading ಇಸ್ರೇಲ್-ಪ್ಯಾಲೆಸ್ತೇನ್​ ಬಿಕ್ಕಟ್ಟಿಗೆ ಅಮೆರಿಕಾ ನೀತಿಯೇ ಕಾರಣ: ಪುತಿನ್