ನರೇಂದ್ರ ಮೋದಿ ಓರ್ವ ರಾಷ್ಟ್ರಭಕ್ತ, ಭಾರತಕ್ಕಿದೆ ಉತ್ತಮ ಭವಿಷ್ಯ: ರಷ್ಯಾ ಅಧ್ಯಕ್ಷ

ಮಾಸ್ಕೊ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುಣಗಾನ ಮಾಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​​ ಪುಟಿನ್​, ‘ಮೋದಿ ಒಬ್ಬ ರಾಷ್ಟ್ರಭಕ್ತ. ಭಾರತ ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಸಾಧಿಸಲಿದೆ. ಈ ದೇಶಕ್ಕೆ ಉತ್ತಮ ಭವಿಷ್ಯವಿದೆ’ ಎಂದಿದ್ದಾರೆ. ಮಾಸ್ಕೋದಲ್ಲಿ ನಡೆದ ವ್ಲಾದಾಯ್​ ಸಂವಾದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರ ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಗಳಿದ ಪುಟಿನ್​ ‘ಮೇಕ್​ ಇನ್​ ಇಂಡಿಯಾ ಕಾರ್ಯಕ್ರಮ ಆರ್ಥಿಕವಾಗಿ ಹಾಗೂ ನೈತಿಕವಾಗಿ ಒಂದು ಉತ್ತಮ ನಡೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಬ್ರಿಟಿಷರ ಕಾಲನಿಯಾಗಿದ್ದ ಭಾರತ, ಸ್ವತಂತ್ರ … Continue reading ನರೇಂದ್ರ ಮೋದಿ ಓರ್ವ ರಾಷ್ಟ್ರಭಕ್ತ, ಭಾರತಕ್ಕಿದೆ ಉತ್ತಮ ಭವಿಷ್ಯ: ರಷ್ಯಾ ಅಧ್ಯಕ್ಷ