ಪುರಿ ಜಗನ್ನಾಥ ದೇವಾಲಯದಲ್ಲಿ ಜ.1ರಿಂದ ವಸ್ತ್ರ ಸಂಹಿತೆ ಜಾರಿ

ಭುವನೇಶ್ವರ: ಒಡಿಶಾದ ಪುರಿ ಜಗನ್ನಾಥ ದೇವಾಲಯದಲ್ಲಿ ಜ. 1ರಿಂದ ವಸ್ತ್ರಸಂಹಿತೆ ಜಾರಿಗೆ ಬರಲಿದೆ. ದೇಗುಲಕ್ಕೆ ಭೇಟಿ ನೀಡುವ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಲು ದೇವಸ್ಥಾನದ ಆಡಳಿತ ಮಂಡಳಿ ಸಿದ್ಧತೆ ನಡೆಸಿದೆ. ವಸ್ತ್ರಸಂಹಿತೆ ಯಾವ ಸ್ವರೂಪದಲ್ಲಿರಬೇಕು ಎಂಬುದನ್ನು ಶ್ರೀಘ್ರದಲ್ಲೆ ನಿರ್ಧರಿಸಲಾಗುವುದು. ದೇವಾಲಯದ ವಾತಾವರಣಕ್ಕೆ ಧಕ್ಕೆಯಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೇವಾಲಯದ ಆಡಳಿತ ಮುಖ್ಯಸ್ಥ ರಂಜನ್​ ಕುಮಾರ್​ ದಾಸ್​ ತಿಳಿಸಿದ್ದಾರೆ. ಅನೇಕರು ದೇವಸ್ಥಾನಕ್ಕೆ ಹೊಂದುವ ಬಟ್ಟೆ ಧರಿಸದ ಕಾರಣ ನೀತಿ ಉಪಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಸಭ್ಯ … Continue reading ಪುರಿ ಜಗನ್ನಾಥ ದೇವಾಲಯದಲ್ಲಿ ಜ.1ರಿಂದ ವಸ್ತ್ರ ಸಂಹಿತೆ ಜಾರಿ