ಪಂಜಾಬ್: 16ನೇ ಸಿಎಂ ಆಗಿ ಚರಣ್​ಜೀತ್​ ಸಿಂಗ್​ ಚನ್ನಿ; ಜೊತೆಗೆ ಇಬ್ಬರು ಡೆಪ್ಯುಟಿ ಸಿಎಂಗಳ ಅಧಿಕಾರ ಸ್ವೀಕಾರ!

ಚಂಡೀಗಢ: ಕಾಂಗ್ರೆಸ್​​ನ ಹಿರಿಯ ಶಾಸಕ ಚರಣಜೀತ್​ ಸಿಂಗ್ ಚನ್ನಿ ಅವರು ಇಂದು ಪಂಜಾಬ್​ನ 16ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಚಂಡೀಗಢದ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರಾದ ಬನ್​ವಾರಿಲಾಲ್ ಪುರೋಹಿತ್​ ಅವರು ಚನ್ನಿ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ಬೋಧಿಸಿದರು. ಸಿಎಂ ಹುದ್ದೆ ಏರಿರುವ ಮೊದಲ ದಲಿತ ಸಿಖ್​ ಸಮುದಾಯದವರೆಂಬ ಹೆಗ್ಗಳಿಕೆ ಗಳಿಸಿರುವ 58 ವರ್ಷ ವಯಸ್ಸಿನ ಚನ್ನಿ, ಪಂಜಾಬಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ, ಪಂಜಾಬ್​ ಕಾಂಗ್ರೆಸ್​ ಉಸ್ತುವಾರಿ ಹರೀಶ್ ರಾವತ್ … Continue reading ಪಂಜಾಬ್: 16ನೇ ಸಿಎಂ ಆಗಿ ಚರಣ್​ಜೀತ್​ ಸಿಂಗ್​ ಚನ್ನಿ; ಜೊತೆಗೆ ಇಬ್ಬರು ಡೆಪ್ಯುಟಿ ಸಿಎಂಗಳ ಅಧಿಕಾರ ಸ್ವೀಕಾರ!