ಅಕ್ಷಯ ಕುಮಾರನಿಗಾಗಿ ಟೆರೇಸ್​ ಮೇಲೆ ಕಾದು ಕುಳಿತು ಸುಸ್ತಾದ ಮದುಮಗಳು!

ಜೈಪುರ: ಲಾಕ್​ಡೌನ್​ ಸಮಯವಾದ್ದರಿಂದ ಅದೆಷ್ಟೋ ಮದುವೆಗಳು ಮುಂದೂಡಲ್ಪಟ್ಟಿವೆ. ಆದರೂ ಅಲ್ಲಲ್ಲಿ ಲಾಕ್​ಡೌನ್​ ನಿಯಮ ಮೀರಿ ಮದುವೆ ನಡೆಯುತ್ತಿದ್ದರೂ, ಕೆಲವರು ನಿಯಮದ ಪ್ರಕಾರವೇ ಕೆಲವೇ ಜನ ಸೇರಿಕೊಂಡು ಮದುವೆಯಾಗುತ್ತಿದ್ದಾರೆ. ಇಲ್ಲಿ ಹೇಳಹೊರಟಿರುವುದು ಲಾಕ್​ಡೌನ್​ ನಿಯಮಾನುಸಾರವೇ ಮದುವೆಯಾಗಬಯಸಿದ ವಧು-ವರರ ಪೇಚಾಟದ ಘಟನೆ. ಇದು ನಡೆದಿರುವುದು ಪಂಜಾಬ್​ನಲ್ಲಿ. ಪಂಜಾಬ್​ನ ಯುವಕ ಅಕ್ಷಯ ಕುಮಾರನ ಮದುವೆ ರಾಜಸ್ಥಾನದ ಜೈಪುರದ ಹುಡುಗಿಯ ಜತೆ ನಿಶ್ಚಯವಾಗಿತ್ತು. ಏಪ್ರಿಲ್​ 7ರಂದು ಮದುವೆ ಮುಹೂರ್ತವೂ ಫಿಕ್ಸ್​ ಆಗಿತ್ತು. ಆದರೇನು ಮಾಡುವುದು? ಲಾಕ್​ಡೌನ್​ ಜಾರಿಯಾಗಿ ಹೋಯಿತು. ಇದನ್ನೂ ಓದಿ: ಪಿಯುಸಿವರೆಗಿನ … Continue reading ಅಕ್ಷಯ ಕುಮಾರನಿಗಾಗಿ ಟೆರೇಸ್​ ಮೇಲೆ ಕಾದು ಕುಳಿತು ಸುಸ್ತಾದ ಮದುಮಗಳು!