ಪುಂಗನೂರು ಕರು ಜನನ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ವಿಶ್ವದ ಅತ್ಯಂತ ಚಿಕ್ಕ ಹಸು. ಲಿಟ್ಲ್ ಕೌ ಎನ್ನೋದು ಮತ್ತೊಂದು ಹೆಸರು. ಕಲಿಯುಗದ ಕಾಮಧೇನು, ಮನೆಯಲ್ಲಿದ್ದರೆ ಅದೃಷ್ಟ, ಹಾಲಿಂದ ಹಿಡಿದು ಗಂಜಳದ ತನಕ ಎಲ್ಲವೂ ಅಮೂಲ್ಯ. ಒಂದು ಕಾಲದಲ್ಲಿ ರಾಜ-ಮಹಾರಾಜರು, ಶ್ರೀಮಂತರಷ್ಟೇ ಸಾಕುತ್ತಿದ್ದ ನಶಿಸುತ್ತಿರುವ ಗೋ ತಳಿಗಳಲ್ಲಿ ಒಂದಾಗಿದ್ದ ಪುಂಗನೂರು ಕುಂದಾಪುರಕ್ಕೆ ಕಾಲಿಟ್ಟಿದೆ. ಸ್ಥಳೀಯ ಮಲೆನಾಡು ಗಿಡ್ಡದ ಮೂಲಕ ಪುಂಗನೂರು ಕರು ಜನನ ಆಗಿರುವುದು ವಿಶೇಷ. ಉಡುಪಿ ಜಿಲ್ಲೆಯ ಒಂದೆರಡು ಡೇರಿಯಲ್ಲಿ ಪುಂಗನೂರು ಹಸುಗಳಿದ್ದು, ಅವುಗಳ ಪ್ರಕೃತಿ ಸಹಜ ಕರುಗಳಿಗೆ ಜನ್ಮ … Continue reading ಪುಂಗನೂರು ಕರು ಜನನ