‘ಸಲಗ’ನ ಡ್ಯುಯೆಟ್​ಗೆ ಪುನೀತ್​ ಮೆಚ್ಚುಗೆ …

ಬೆಂಗಳೂರು: ‘ಸಲಗ’ ಚಿತ್ರದ ‘ಮಳೆಯೇ ಮಳೆಯೇ …’ ಲಿರಿಕಲ್ ವಿಡಿಯೋ‌ವನ್ನು ‘ಪವರ್ ಸ್ಟಾರ್’ ಪುನೀತ್ ರಾಜಕುಮಾರ್ ಅವರು ಶನಿವಾರ (ಸೆಪ್ಟೆಂಬರ್​ 5) ಬೆಳಿಗ್ಗೆ 11 ಗಂಟೆಗೆ A2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಒಂದು ದಿನದ ಮುಂಚೆಯೇ ಹಾಡನ್ನು ಬಿಡುಗಡೆ ಮಾಡಿದ್ದಾರೆ ಪುನೀತ್​​. ಇದನ್ನೂ ಓದಿ: ‘ರಾಬರ್ಟ್​’ ಸುಂದರಿಯ ಫಸ್ಟ್​ ಲುಕ್​ ಕಣ್ತುಂಬಿಕೊಳ್ಳಲು ನಿಗದಿಯಾಯ್ತು ದಿನಾಂಕ ಶುಕ್ರವಾರ ಬೆಳಿಗ್ಗೆ ‘ಸಲಗ’ ಚಿತ್ರದ ನಿರ್ದೇಶಕ‌-ನಾಯಕ ದುನಿಯಾ ವಿಜಯ್, ನಿರ್ಮಾಪಕ ಕೆ.ಪಿ ಶ್ರೀಕಾಂತ್ , ಸಂಗೀತ … Continue reading ‘ಸಲಗ’ನ ಡ್ಯುಯೆಟ್​ಗೆ ಪುನೀತ್​ ಮೆಚ್ಚುಗೆ …