ಡಾಕ್ಟರ್​ ಆಗ್ತೀನಿ, ಫಾರಿನ್ನಲ್ಲೇ ಸೆಟ್ಲ್​ ಆಗ್ತೀನಿ, ಮದ್ವೆನೇ ಆಗಲ್ಲ ಎಂದಿದ್ದ ಅಪ್ಪು; ಬಾಲ್ಯದ ಆ ಸಂದರ್ಶನ ವೈರಲ್

ಬೆಂಗಳೂರು: ಸಾಕಷ್ಟು ತರಬೇತಿ ಬಳಿಕವೂ ಕ್ಯಾಮರಾ ಎದುರಿಸುವಾಗ ಬಹಳಷ್ಟು ನಟ-ನಟಿಯರಿಗೆ ಭಯವಾಗುವುದು ಸಾಮಾನ್ಯ. ಅದನ್ನು ಹಲವರು ಹೇಳಿಕೊಂಡಿದ್ದಾರೆ ಕೂಡ. ಆದರೆ ಬಾಲ್ಯದಲ್ಲೇ ರಾಷ್ಟ್ರಪ್ರಶಸ್ತಿ ಗಿಟ್ಟಿಸಿಕೊಂಡಿದ್ದ ಪವರ್​ ಸ್ಟಾರ್ ಪುನೀತ್ ರಾಜಕುಮಾರ್​ ಅವರಿಗೆ ಚಿಕ್ಕವಯಸ್ಸಿನಲ್ಲಿ ನಟಿಸಿದ್ದರೂ ಕ್ಯಾಮರಾ ಭಯವಿರಲಿಲ್ಲ. ಇದನ್ನು ಅವರೇ ಸ್ವತಃ ಹೇಳಿಕೊಂಡಿದ್ದಾರೆ. ಲೋಹಿತ್ ಅರ್ಥಾತ್​ ಪುನೀತ್​ಗೆ ಎಂಟು ವರ್ಷ ತುಂಬಿದಾಗ ಕನ್ನಡದ ನಿಯತಕಾಲಿಕವೊಂದು ಅವರ ಸಂದರ್ಶನ ಮಾಡಿತ್ತು. ಅದರಲ್ಲಿ ‘ನಿನಗೆ ಕ್ಯಾಮರಾ ಮುಂದೆ ನಿಂತಾಗ ಭಯವಾಗುವುದಿಲ್ಲವೇ?’ ಎಂದು ಕೇಳಿದ್ದಕ್ಕೆ ಪುನೀತ್​, ‘ಯಾಕೆ ಹೆದರಬೇಕು, ಭಕ್ತ ಪ್ರಹ್ಲಾದ … Continue reading ಡಾಕ್ಟರ್​ ಆಗ್ತೀನಿ, ಫಾರಿನ್ನಲ್ಲೇ ಸೆಟ್ಲ್​ ಆಗ್ತೀನಿ, ಮದ್ವೆನೇ ಆಗಲ್ಲ ಎಂದಿದ್ದ ಅಪ್ಪು; ಬಾಲ್ಯದ ಆ ಸಂದರ್ಶನ ವೈರಲ್